HomePage_Banner
HomePage_Banner

ಗಾಂಧಿನಗರದ ಹೈಸ್ಕೂಲ್ ನಲ್ಲಿ ಸೈಕಲ್ ವಿತರಣೆ

ಗಾಂಧಿನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೈಕಲ್ ವಿರಣೆ ಸಮಾರಂಭ ಆ.೮ರಂದು ನಡೆಯಿತು.
ನಗರ ಪಂಚಾಯತ್ ಅಧ್ಯಕ್ಷ ಎನ್.ಎ.ರಾಮಚಂದ್ರ ಸೈಕಲ್ ವಿತರಣೆ ಮಾಡಿದರು. ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಲಯನ್ಸ್ ಮಾಜಿ ರಾಜ್ಯಪಾಲ ಎಂ.ಬಿ.ಸದಾಶಿವ, ನಗರ ಪಂಚಾಯತ್ ಸದಸ್ಯರಾದ ಕೆ.ಎಂ.ಮುಸ್ತಫ, ಪ್ರೇಮಾ ಟೀಚರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಬಿ.ಇಬ್ರಾಹಿಂ, ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಜೆ.ಕೆ.ರೈ, ತಿಮ್ಮಪ್ಪ ಗೌಡ ನಾವೂರು, ಅಬೂಬಕ್ಕರ್, ಆಹಮ್ಮದ್, ಚೆನ್ನಪ್ಪ ಗೌಡ ಭಾಗವಹಿಸಿದರು.
ಕಾಲೇಜು ಪ್ರಭಾರ ಪ್ರಾಂಶುಪಾಲ ವಿನ್ಸೆಂಟ್ ಮಾಥ್ಯು ಮಸ್ಕರೇನಸ್ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ನಳಿನಿ ವಂದಿಸಿದರು. ಉಪನ್ಯಾಸಕ ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು

JAYANAGARA SYAKAL VITHARANE (6) copy

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.