HomePage_Banner
HomePage_Banner
HomePage_Banner
HomePage_Banner

ಎನ್ನೆಂಸಿ: ಕಾಮರ್ಸ್ & ಮೇನೇಜ್‌ಮೆಂಟ್ ವತಿಯಿಂದ ಮಾಹಿತಿ ಕಾರ್ಯಕ್ರಮ

ನೆಹರೂ ಮೆಮೋರಿಯಲ್ ಕಾಲೇಜಿನ ಕಾಮರ್ಸ್ & ಮೇನೇಜ್‌ಮೆಂಟ್ ವತಿಯಿಂದ ಓರಿಯಂಟೇಷನ್ ಪ್ರೋಗ್ರಾಮ್ ಫಾರ್ ಫೌಂಡೇಷನ್ ಕೋರ್ಸಸ್ ಆಫ್ ಸಿ.ಎ, ಸಿ.ಎಸ್ & ಐ.ಸಿ.ಡಬ್ಲ್ಯೂ.ಎ ವಿಷಯದ ಕುರಿತು ಮಾಹಿತಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಬಂಟ್ವಾಳ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮನೋಜ್ ಲೂಯಿಸ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಮೇ. ಗಿರಿಧರ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಭಾಗ್ಯಶ್ರೀ ಮತ್ತು ರಕ್ಷಾ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕ ರುದ್ರಕುಮಾರ್ ಪ್ರಸ್ತಾವನೆಗೈದು, ವಿದ್ಯಾರ್ಥಿ ದೀಕ್ಷಿತ್ ಸ್ವಾಗತಿಸಿದರು. ವಿದ್ಯಾರ್ಥಿ ಶಿವಪ್ರಸಾದ್ ವಂದಿಸಿ, ವಿದ್ಯಾರ್ಥಿ ಕವನ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ದಾನಾ ಉಸ್ಮಾನ್ (ಪ್ರಥಮ ಬಿಕಾಂ), ಕವನ (ದ್ವಿತೀಯ ಬಿಕಾಂ), ಕೀರ್ತನ್ (ಅಂತಿಮ ಬಿಕಾಂ) ಅನಿಸಿಕೆ ವ್ಯಕ್ತಪಡಿಸಿದರು.

NMC-Commerce  & Managment vathiyinda mahithi karyakrama

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.