HomePage_Banner
HomePage_Banner

ಗಾಂಧಿನಗರ ಪ್ರಾಥಮಿಕ ಶಾಲಾ ಪುಟ್ಬಾಲ್ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ

ಇತ್ತೀಚೆಗೆ ಕೋಲ್ಚಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪುಟ್ಬಾಲ್ ಪಂದ್ಯಾಟದಲ್ಲಿ ಗಾಂಧಿನಗರ ಮಾದರಿ ಹಿರಿಯ ಪ್ರಾಥಮಿಕ ಶಾಲಾ ತಂಡ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.
ತಂಡದಲ್ಲಿ ಲಾಲಿತ್ ಪಿ.ಇ., ಸುದೀಪ್, ನಾಸೀರ್, ಹೈದರಾಲಿ, ತೌಫಿಕ್, ಇಬ್ರಾಹಿಂ, ಇರ್ಷಾದ್, ಲಕ್ಷ್ಮೀಶ, ರಶೀದ್, ಅಸ್ಫಾನ್, ಫಾಝಿಲ್, ಮಶೂದ್, ಮಿದ್‌ಲಾಜ್, ವಿರೂಪಾಕ್ಷ, ವಿಖ್ಯಾತ್, ಸಿನಾನ್ ಭಾಗವಹಿಸಿದ್ದು, ಶಾಲಾ ಮುಖ್ಯೋಪಾಧ್ಯಾಯಿನಿ ಭವಾನಿ ಎ.ಜಿ. ಮಾರ್ಗದರ್ಶನ ನೀಡಿದ್ದರು.

gandhinagara primary school thanda jillamattakke

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.