ಸೈಂಟ್ ಜೋಸೆಫ್ ಶಾಲೆಯಲ್ಲಿ ಓಣಂ ಆಚರಣೆ

Advt_Headding_Middle
Advt_Headding_Middle
Advt_Headding_Middle

ಸುಳ್ಯದ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಆ.28ರಂದು ಓಣಂ ಆಚರಣೆ ಮಾಡಲಾಯಿತು.
ಶಾಲಾ ಶಿಕ್ಷಕಿಯರು ಮತ್ತು ಮಕ್ಕಳು ಸೇರಿ ಹೂವುಗಳಿಂದಲೇ (ಪೂಕಲಂ) ರಂಗೋಲಿಯನ್ನು ಬಿಡಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿ| ಬಿನೋಮ ಓಣಂ ಹಬ್ಬದ ಮಹತ್ವ ತಿಳಿಸಿ ಶುಭಾಶಯಗಳನ್ನು ಕೋರಿದರು. ಶಿಕ್ಷಕಿ ಸವಿತಾ ಎಸ್.ರವರ ನೇತ್ರತ್ವದಲ್ಲಿ ಮಕ್ಕಳಿಂದ ಓಣಂ ನೃತ್ಯ ನಡೆಯಿತು.

saint joseph shaleyalli onam saint joseph shaleyalli oonam

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.