HomePage_Banner
HomePage_Banner
HomePage_Banner
Breaking News

ಬೆಳ್ಳಾರೆ: ಜ್ಞಾನದೀಪದಲ್ಲಿ ನವೋದಯ ತರಬೇತಿಯ 2ನೇ ಬ್ಯಾಚ್ ಪ್ರಾರಂಭ

ಬೆಳ್ಳಾರೆಯ ಬಸ್ ನಿಲ್ದಾಣದ ಬಳಿಯ ಶ್ರೀದುರ್ಗಾ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ದಿ ಸಂಸ್ಥೆಯಲ್ಲಿ ನವೋದಯ ತರಬೇತಿಯ ಎರಡನೇ ಬ್ಯಾಚ್‌ಗಳು ಅ.4ರಿಂದ ಪ್ರಾರಂಭಗೊಂಡಿದೆ.
ನುರಿತ ಶಿಕ್ಷಕರು ಅದಿತ್ಯವಾರ ಹಾಗೂ ರಜಾ ದಿನಗಳಲ್ಲಿ ತರಬೇತಿ ನೀಡಲಿದ್ದಾರೆ. ಈಗಾಗಲೇ ಪ್ರಥಮ ಬ್ಯಾಚ್‌ನಲ್ಲಿ ೬೦ ವಿದ್ಯಾಥಿಗಳು ನೋಂದಾಯಿಸಿಕೊಂಡಿದ್ದು ತರಬೇತಿ ಪಡೆಯುತ್ತಿದ್ದಾರೆ. ವಿದ್ಯಾರ್ಥಿ ಪೋಷಕರ ಅಪೇಕ್ಷೆಯ ಮೇರೆಗೆ 2ನೇ ಬ್ಯಾಚ್ ಪ್ರಾರಂಭಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ತಕ್ಷಣವೇ ತಮ್ಮ ಹೆಸರು ನೊಂದಾಯಿಸುವಂತೆ ಸಂಸ್ಥೆಯ ಪ್ರಕಟನೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.