ಶಿಕ್ಷಣ ಮತ್ತು ಉದ್ಯೋಗ ಸುದ್ದಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
  • ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು ೨,೧೪೪ ಶುಶ್ರೂಷಕಿ, ಆರೋಗ್ಯ ಅಧಿಕಾರಿ ಸೇರಿದಂತೆ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ: ವಿವಿಧ, ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : ೧೪/೧೨/೨೦೧೫
  • ಕರ್ನಾಟಕ ಆರೋಗ್ಯ ಇಲಾಖೆ ಬೆಂಗಳೂರು ೪೩೬ ವಾಹನ ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ: ೧೦+ ಚಾಲನ ಪರವಾನಿಗೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: ೧೫/೧೨/೨೦೧೫
  • ಜೆಇಇ ಸೆಂಟ್ರಲ್ ಎಕ್ಸಾಮಿನೇಶನ್(ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು) ದಿನಾಂಕ: ೩೧/೧೨/೨೦೧೫ ಟ ಕರ್ನಾಟಕ ರಾಜ್ಯ ಪೊಲೀಸ್- ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ: ಪದವಿ, ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: ೨೧/೧೨/೨೦೧೫
  • ಕೆಪಿಎಸ್‌ಸಿ ಗ್ರೂಪ್ ಬಿಮತ್ತು ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ: ವಿವಿಧ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: ೨೬/೧೨/೨೦೧೫
  •  ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಹುದ್ದೆಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ: ಐಟಿಐ, ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: ೨೧/೧೨/೨೦೧೫
  • ವಿದ್ಯಾಧನ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ಕೊನೆಯ ದಿನಾಂಕ:೧೫/೧೨/೨೦೧೫
  • ಇಂಡಿಯನ್ ಆರ್‍ಮಿ ಹಾಸನ-ಬೀದರ್ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನ ದಿನಾಂಕ:೦೧/೦೨/೧೫ ರಿಂದ ೦೫/೦೨/೧೫ರವರಗೆ ರ್‍ಯಾಲಿ ನಡೆಯಲಿದೆ.
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.