ಭಾರತೀಯ ನೌಕಾದಳದಲ್ಲಿ ಉದ್ಯೋಗ ಅವಕಾಶ

Advt_Headding_Middle

ಭಾರತೀಯ ನೌಕಾ ದಳದಲ್ಲಿ ಖಾಲಿ ಇರುವ STEWARD, COOK AND TOPASS ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ

ಈ ಹುದ್ದೆಗಳಿಗೆ ಹೊಂದಿರಬೇಕಾದ ವಯೋಮಿತಿ : ಅಭ್ಯರ್ಥಿಯು ಕನಿಷ್ಟ 17 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಟ ವಯೋಮಿತಿ 21ವರ್ಷ
ವಿದ್ಯಾರ್ಹತೆ ವಿವರ :
COOK AND TOPASS ಹುದ್ದೆಗೆ ಸಂಬಂಧ ಪಟ್ಟಂತೆ : ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು ಹಾಗೂ (ಸಸ್ಯಹಾರಿ ಹಾಗೂ ಮಾಂಸಹಾರಿ ಆಹಾರ ತಯಾರಿಕಾ ಜ್ಞಾನ ಹೊಂದಿರಬೇಕು)
STEWARD ಹುದ್ದೆಗೆ ಸಂಬಂಧ ಪಟ್ಟಂತೆ : ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು (ಹುದ್ದೆಗೆ ಸಂಬಂಧ ಪಟ್ಟಂತೆ ಹೌಸ್ ಕೀಪಿಂಗ್ , ವೈಟರ್ , ಸ್ಟೋರ್ಸ್  ಕೆಲಸದ ಜ್ಞಾನ ಹೊಂದಿರಬೇಕು)
TOPASS ಹುದ್ದೆಗೆ ಸಂಬಂಧ ಪಟ್ಟಂತೆ :ಕನಿಷ್ಟ 6 ನೇ ತರಗತಿ ಉತ್ತೀರ್ಣರಾಗಿರಬೇಕು ಹಾಗೂ ವಾಷ್ ರೂಂ ಇತರೆ ಸ್ಥಳಗಳನ್ನು ಶುಚಿ ಮಾಡಲು ತಿಳಿದಿರಬೇಕು
ಅರ್ಜಿ ಸಲ್ಲಿಸುವ ವಿಧಾನ : ಅರ್ಜಿಯನ್ನು ಇಂಡಿಯನ್ ನೇವಿ ವೆಬ್‌ಸೈಟ್‌ನ ಮೂಲಕ ಆನ್‌ಲೈನ್ ಅರ್ಜಿ ಅಥವಾ ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿಕೊಂಡು ನಿಗದಿ ಪಡಿಸಿದ ವಿಳಾಸಕ್ಕೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಕಳುಹಿಸತಕ್ಕದ್ದು
ಆಯ್ಕೆ ವಿಧಾನ : ಅರ್ಹ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ ಪರೀಕ್ಷೆಗೆ ಕರೆಯಲಾಗುವುದು
ಅಂದಾಜು ಪಡಿಸಲಾದ ಪರೀಕ್ಷಾ ಸಮಯ : ಮಾರ್ಚ್ / ಏಪ್ರಿಲ್ ೨೦೧೬
ಅರ್ಹ ಅಭ್ಯರ್ಥಿಗಳು ವೆಬ್ ಸೈಟ್ ನಿಂದ ಕರೆ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗತಕ್ಕದ್ದು
ಪರೀಕ್ಷಾ ದಿನಾಂಕ ಮತ್ತು ಸ್ಥಳವನ್ನು ಕರೆ ಪತ್ರದಲ್ಲಿ ನಮೂದಿಸಲಾಗುವುದು
ಅರ್ಜಿ ತಲುಪಲು ಕೊನೆ ದಿನಾಂಕ 03-01-2016
ಅರ್ಜಿಯನ್ನು ಕಳುಹಿಸಬೇಕಾದ ವಿಳಾಸ : POST BOX NO. 2, LODHI ROAD POST OFFICE, NEW DELHI -110003.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ
ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿರಿ

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.