ಕರ್ನಾಟಕ ಆಂಟಿ ಬಯೋಟಿಕ್ ಅಂಡ್ ಫಾರ್ಮಸಿಟಿಕಲ್ಸ್ ಲಿಮಿಟೆಡ್ ವಿವಿಧ ಹುದ್ದೆಗೆ ಅರ್ಜಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಕರ್ನಾಟಕ ಆಂಟಿ ಬಯೋಟಿಕ್ಸ್ & ಫಾರ್ಮಸಿಟಿಕಲ್ಸ್ ಲಿಮಿಟೆಡ್ ಈ ಕೆಳಕಂಡ ಹುದ್ದೆಗಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ

ಎಕ್ಸಿಕ್ಯೂಟಿವ್ ಪ್ರೊಡಕ್ಷನ್ – ೦2 ಹುದ್ದೆ (ಎಸ್.ಸಿ-1 , ಸಾಮಾನ್ಯ-1)
ವಿದ್ಯಾರ್ಹತೆ : ಬಿ.ಫಾರ್ಮ / ಎಂ.ಫಾರ್ಮಾ ಪದವಿಯೊಂದಿಗೆ 2 ವರ್ಷದ ಅನುಭವ ಹೊಂದಿರಬೇಕು ವಯೋಮಿತಿ : 28 ವರ್ಷ
ಎಕ್ಸಿಕ್ಯೂಟಿವ್ (ಫಾಮ್ಯುಲೇಷನ್ ಡೆವಲಪ್‌ಮೆಂಟ್) : ಒಟ್ಟು ಹುದ್ದೆ-01 (ಸಾಮಾನ್ಯ-1)
ವಿದ್ಯಾರ್ಹತೆ : ಎಂ.ಫಾರ್ಮದೊಂದಿಗೆ ಹುದ್ದೆಗೆ ಸಂಬಂಧಪಟ್ಟಂತೆ 2 ವರ್ಷದ ಅನುಭವ ಹೊಂದಿರಬೇಕು ವಯೋಮಿತಿ : 25 ವರ್ಷ
ಪ್ರಾದೇಶಿಕ ಮ್ಯಾನೇಜರ್ (ಫಾರ್ಮಾ) – ಒಟ್ಟು ಹುದ್ದೆ -೦3 (ಎಸ್.ಸಿ-1 , ಸಾಮಾನ್ಯ-1, ಒ.ಬಿ.ಸಿ-೦1)
ವಿದ್ಯಾರ್ಹತೆ : ಕಾಮರ್ಸ್ ಅಥವಾ ಸೈನ್ಸ್ ನಲ್ಲಿ ಪದವಿ ಹಾಗೂ ಹುದ್ದೆಗೆ ಸಂಬಂಧಪಟ್ಟಂತೆ ೩ ವರ್ಷದ ಅನುಭವವನ್ನು ಪಡೆದುಕೊಂಡಿರಬೇಕು ವಯೋಮಿತಿ : 3೦ ವರ್ಷ(ಎಸ್.ಟಿ/ಎಸ್.ಸಿ ಅಭ್ಯರ್ಥಿಗಳಿಗೆ ೫ವರ್ಷ, ಒ.ಬಿ.ಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗಿದೆ)
ಮ್ಯಾನೇಜ್ ಮೆಂಟ್ ಟ್ರೈನಿ : ಪ್ರೊಡಕ್ಷನ್ ಒಟ್ಟು ಹುದ್ದೆ :೦4
ವಿದ್ಯಾರ್ಹತೆ : ಬಿ.ಫಾರ್ಮಾ ಪದವಿ
ವಯೋಮಿತಿ : 26 ವರ್ಷಕ್ಕಿಂತ ಕೆಳಗಿನ ಅಭ್ಯರ್ಥಿಗಳು (ಆಯ್ಕೆ ಯಾದ ಅಭ್ಯರ್ಥಿಗಳಿಗೆ ವಿವಿಧ ವಿಭಾಗಗಳಲ್ಲಿ 2 ವರ್ಷದ ತರಬೇತಿಯನ್ನು ನೀಡಲಾಗುವುದು ತಿಂಗಳ ಭತ್ಯೆ ಮೊದಲ ವರ್ಷ -ರೂ 1೦,೦೦೦/- ಹಾಗೂ 2 ನೇ ವರ್ಷ ರೂ 12,೦೦೦/- ಭತ್ಯೆ ನೀಡಲಾವುದು)
ಮ್ಯಾನೇಜ್ ಮೆಂಟ್ ಟ್ರೈನಿ (ಕಿ.ಅ) :ಒಟ್ಟು ಹುದ್ದೆ :೦7
ವಿದ್ಯಾರ್ಹತೆ : Microbiology / Chemistry / Organic / Inorganic / Analytical / Instrumentation ವಿಷಯದಲ್ಲಿ ಸ್ನಾತಕ ಪದವಿಯನ್ನು ಪಡೆದುಕೊಂಡಿಬೇಕು
ವಯೋಮಿತಿ : 26ವರ್ಷಕ್ಕಿಂತ ಕೆಳಗಿನ ಅಭ್ಯರ್ಥಿಗಳು
ವೇತನ : (ತಿಂಗಳ ಭತ್ಯೆ) ಮೊದಲ ವರ್ಷ -ರೂ 1೦,೦೦೦/- ಹಾಗೂ 2 ನೇ ವರ್ಷ ರೂ 12,೦೦೦/- ಭತ್ಯೆ ನೀಡಲಾವುದು)
ಅರ್ಜಿ ಕವರ್ ನ ಮೇಲೆ “ Application for the post of …………… …” on the top of the envelope. ಎಂದು ಬರೆಯಬೇಕು

ಅರ್ಜಿ ತಲುಪಲು ಕೊನೆ ದಿನಾಂಕ 25-12-2015

ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.