HomePage_Banner
HomePage_Banner
HomePage_Banner
Breaking News

ಅವಳು

ಕನಸು ಕಣ್ಣಿನ ಹುಡುಗಿಯಿವಳು
ಜೀವನವೆಂಬ ಮಸಣದ ಭುವಿಯಲ್ಲಿ
ಹೊರಳಾಡಿ ನರಳಾಡಿ ಜಯಿಸಿದ
ವೀರ ನಾರಿಯಿವಳು….

ಯಾರದೋ ಪಾಪಕ್ಕೆ ಬಲಿಯಾಗಿಹಳಂದು
ಬಡತನದ ಬೇಗೆಯಲಿ ಮಿಂದು ಬಂದವಳಿಂದು
ಕನಸಿನ ಶಿಖರವ ಸದ್ದಾಗದೆಯೇ ಕಟ್ಟಿದವಳಿವಳು
ಸಾಗುತ್ತಿದ್ದಾಳೆ ಬೆಡಗಿ ಉತ್ತುಂಗದೆಡೆಗಿಂದು….

ಸಾಮಾಜದ ನಿಂದನೆಗೆ, ಹಾಸ್ಯಕ್ಕೆ ಗುರಿಯಾಗಿಹಳಂದು
ಅಪವಾದಗಳು ,ಅನುಮಾನಗಳು ತಾರಕಕ್ಕೇರಿದ್ದವಂದು
ಈ ಜಂಜಾಟದ ಬೇಗೆಯೊಳು ಬೆಂದು
ಯಶದ ಪಥವ ತುಳಿದವಳಿವಳು…

ತಾನ್-ಬೆಳೆಸಿದ ಕನಸೆಂಬ ಹೊಲದೊಳು
ಉತ್ತು-ಬಿತ್ತು ಫಲವನ್ನು ಪಡೆದವಳಿವಳು
ದೀನ ದಲಿತರಿಗಿಂದು ಆಶ್ರಯವ ಕೊಟ್ಟು
ತನ್ನ ಜನ್ಮವ ಸಾರ್ಥಕಗೊಳಿಸಿದ ಮಹಾ ಮಾತೆಯಿವಳು…

ಶರ್ಮಿಳಾ ಊರುಬೈಲು

 

 

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.