ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ವಿವಿಧ ಹುದ್ದೆಗಳು

Advt_Headding_Middle

ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡಲು ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಅಸಿಸ್ಟಂಟ್ ಇಂಜಿನಿಯರ್  ಒಟ್ಟು ಹುದ್ದೆ : 02
ವಿದ್ಯಾರ್ಹತೆ : ೭ ವರ್ಷದ ಅನುಭವ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಪದವಿಯನ್ನು ಮಾನ್ಯತೆ ಪಡೆದ ವಿದ್ಯಾಲಯದಿಂದ ಪಡೆದುಕೊಂಡಿರಬೇಕು /ಎಕ್ಸ್-ಸರ್ವೀಸ್ ಮನ್ ಆಗಿದ್ದಲ್ಲಿ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು
ವೇತನ : ೧೧೨೦೦-೨೯೫೦೦/-
ಸೂಪರ್‌ವೈಸರ್ ವಿಭಾಗ :
ಅಸಿಸ್ಟಂಟ್ ಇಂಜಿನಿಯರ್  : ಒಟ್ಟು ಹುದ್ದೆ : 02
ವಿದ್ಯಾರ್ಹತೆ : ೭ ವರ್ಷದ ಅನುಭವ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಪದವಿಯನ್ನು ಮಾನ್ಯತೆ ಪಡೆದ ವಿದ್ಯಾಲಯದಿಂದ ಪಡೆದುಕೊಂಡಿರಬೇಕು /ಎಕ್ಸ್-ಸರ್ವೀಸ್ ಮನ್ ಆಗಿದ್ದಲ್ಲಿ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು
ವೇತನ : ೧೧೨೦೦-೨೯೫೦೦/-
ಅಸಿಸ್ಟಂಟ್ ಕ್ಯಾಟರಿಂಗ್ ಆಫೀಸರ್ : ಒಟ್ಟು ಹುದ್ದೆ : 02
ವಿದ್ಯಾರ್ಹತೆ : ಕೆಮೆಸ್ಟ್ರಿಯೊಂದಿಗೆ ಪದವಿ ಅಥವಾ ಯಾವುದೇ ವಿಷಯದಲ್ಲಿ ೩ ವರ್ಷದ ಡಿಪ್ಲೊಮಾ ಇಂಜಿನಿಯರಿಂಗ್
ವೇತನ : ೧೧೨೦೦-೨೯೫೦೦/-
ಅಸಿಸ್ಟಂಟ್ ಕ್ಯಾಟರಿಂಗ್ ಆಫೀಸರ್ : ಒಟ್ಟು ಹುದ್ದೆ :01
ವಿದ್ಯಾರ್ಹತೆ : ಹೊಟೆಲ್ ಮ್ಯಾನೇಜ್ ಮೆಂಟ್ , ಕ್ಯಾಟರಿಂಗ್ ಟೆಕ್ನಾಲಜಿ & ಅಪ್ಲೈಡ್ ನ್ಯೂಟ್ರಿಷಿಯನ್ ವಿಷಯದಲ್ಲಿ ೩ ವರ್ಷದ ಡಿಪ್ಲೊಮಾ ಹಾಗೂ ಪ್ಯಾಕ್ಟರಿ ಕ್ಯಾಂನ್‌ಟಿನ್ ನಲ್ಲಿ ಸೂಪರ್ ವೈಸರ್ ಆಗಿ 7 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು ಅಥವಾ ಪದವಿಯೊಂದಿಗೆ ೧ ವರ್ಷದ ಇಂಡಸ್ಟ್ರಿಯಲ್/ಇಂಡಸ್ಟ್ರಿಯಲ್ ಫುಡ್ ಸರ್ವಿಸ್ ಮ್ಯಾನೇಜ್ ಮೆಂಟ್ ವಿಷಯದಲ್ಲಿ ಪ್ರಮಾಣ ಪತ್ರ ಹಾಗೂ ೭ ವರ್ಷದ ಅನುಭವ ಹೊಂದಿರಬೇಕು
ವೇತನ : ೧೧೨೦೦-೨೯೫೦೦/-

ಇತರೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 29-02-2016

ಆನ್ ಲೈನ್ ಮೂಲಕ ಸಲ್ಲಿಸಿದ ಅರ್ಜಿ ಪ್ರತಿಯನ್ನು ಕಳುಹಿಸಲು ಕೊನೆ ದಿನಾಂಕ 05-03-2016

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ 123 ಮಾಡಿರಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.