ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ 1300 ಕಿರಿಯ ಮಾರ್ಗದಾಳು / 540 ಕಿರಿಯ ಸ್ಟೇಷನ್ ಆಪರೇಟರ್ ಹುದ್ದಗೆ ನೇಮಕಾತಿ

Advt_Headding_Middle
Advt_Headding_Middle

ಗುಲ್ಬರ್ಗ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತವು ಈ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಕಿರಿಯ ಸ್ಟೇಷನ್ ಆಪರೇಟರ್ : ಒಟ್ಟು ಹುದ್ದೆ – 540
ವಿದ್ಯಾರ್ಹತೆ : ಕರ್ನಾಟಕ ಸರಕಾರದಿಂದ ಮನ್ನಣೆಯಾದ ಔದ್ಯೋಗಿಕ ತರಬೇತಿ ಸಂಸ್ಥೆ / ಕೇಂದ್ರದಿಂದ ಎಲೆಕ್ಟ್ರಿಷಿಯನ್ ವೃತ್ತಿಯಲ್ಲಿ ೨ ವರ್ಷ ಪಠ್ಯ ಕ್ರಮದಲ್ಲಿ ಉತ್ತೀರ್ಣರಾಗಿರುವ ಐ.ಟಿ.ಐ ಪ್ರಮಾಣ ಪತ್ರ ಹೊಂದಿರಬೇಕು
ಅಥವಾ ಕವಿಮಂ/ಕವಿಪ್ರನಿನಿಯಿಂದ ನಡೆಸಲಾಗುವ 3 ವರ್ಷದ ಐ.ಟಿ.ಸಿ ತರಬೇತಿಯಲ್ಲಿ ಉತ್ತೀರ್ಣರಾಗಿರಬೇಕು
ಕಿರಿಯ ಮಾರ್ಗದಾಳು : ಒಟ್ಟು ಹುದ್ದೆ – 1300
ವಿದ್ಯಾರ್ಹತೆ : ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
ಅರ್ಜಿ ಸಲ್ಲಿಸುವ ವಿಧಾನ : ಅರ್ಜಿಯನ್ನು ಗುಲ್ಬರ್ಗ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ವೆಬ್ ಸೈಟ್ ನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸತಕ್ಕದ್ದು
ವೇತನ ಶ್ರೇಣಿ , ಹುದ್ದೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.