ಮೈಸೂರು ವಿಶ್ವ ವಿದ್ಯಾಲಯ ಬೋಧಕ ಹುದ್ದೆಗಳಿಗೆ ನೇಮಕಾತಿ

Advt_Headding_Middle
Advt_Headding_Middle

ಮೈಸೂರು ವಿಶ್ವ ವಿದ್ಯಾಲಯದಲ್ಲಿ ಈ ಕೆಳಕಂಡ ಬೋಧಕ ಹುದ್ದೆಗಳು ಖಾಲಿ ಇದ್ದು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಪ್ರೊಫೆಸರ್ : ೦2 ಹುದ್ದೆ
ವೇತನ : ರೂ 37400- 67000+AGP 10000/-
ವಿದ್ಯಾರ್ಹತೆ : ಆರ್ಟಿಕಲ್ಚರ್ ವಿಷಯದಲ್ಲಿ ಪದವಿ + ಎಂ.ಆರ್ಕ್ ಅಥವಾ ತತ್ಸಮಾನ ವಿದ್ಯಾರ್ಹತೆ
ಅನುಭವ : ಹುದ್ದೆಗೆ ಸಂಬಂಧ ಪಟ್ಟಂತೆ ೧೩ ವರ್ಷದ ಬೋಧನಾ ಅನುಭವವನ್ನು ಪಡೆದುಕೊಂಡಿರಬೇಕು
ಅಸೋಸಿಯೇಟ್ ಪ್ರೊಫೆಸರ್ : ಒಟ್ಟು ಹುದ್ದೆ ೦4
ವೇತನ : ರೂ 37400- 67000+AGP 9000 /-
ವಿದ್ಯಾರ್ಹತೆ : ಆರ್ಟಿಕಲ್ಚರ್ ವಿಷಯದಲ್ಲಿ ಪ್ರಥಮ ಶ್ರೇಣಿಯೊಂದಿಗೆ ಪದವಿ + ಎಂ.ಆರ್ಕ್ ಅಥವಾ ತತ್ಸಮಾನ ವಿದ್ಯಾರ್ಹತೆ
ಅನುಭವ : ಹುದ್ದೆಗೆ ಸಂಬಂಧ ಪಟ್ಟಂತೆ ೦೮ ವರ್ಷದ ಅನುಭವವನ್ನು ಪಡೆದುಕೊಂಡಿರಬೇಕು
ಅಸಿಸ್ಟಂಟ್ ಪ್ರೊಫೆಸರ್ /ಲೆಕ್ಚರರ್ : ೦4 ಹುದ್ದೆ
ವೇತನ ಶ್ರೇಣಿ : ರೂ 15600- 39100+AGP 6000/-
ವಿದ್ಯಾರ್ಹತೆ : ಆರ್ಟಿಕಲ್ಚರ್ ವಿಷಯದಲ್ಲಿ ಪ್ರಥಮ ಶ್ರೇಣಿಯೊಂದಿಗೆ ಪದವಿ
ಅನುಭವ : ಹುದ್ದೆಗೆ ಸಂಬಂಧ ಪಟ್ಟಂತೆ 1 ವರ್ಷದ ಅನುಭವವನ್ನು ಪಡೆದುಕೊಂಡಿರಬೇಕು
ಅರ್ಜಿ ಶುಲ್ಕ : ರೂ 2,500 ರ ಡಿ.ಡಿಯನ್ನು(ಎಸ್.ಟಿ/ಎಸ್.ಸಿ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ರೂ 1,5೦೦/-) Finance Officer, University of Mysore, Mysore  ಇಲ್ಲಿಗೆ ಸಂದಾಯವಾಗುವಂತೆ ಪಾವತಿಸತಕ್ಕದ್ದು
ಆಯ್ಕೆ ವಿಧಾನ : ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.ಸಂದರ್ಶನದಲ್ಲಿ ನೀಡಿದ ವಿಷಯದ ಮೇಲೆ 10 ರಿಂದ 15 ನಿಮಿಷ ಉಪನ್ಯಾಸವನ್ನು ನೀಡಬೇಕು.
ಅರ್ಜಿಯೊಂದಿಗೆ ಲಗತ್ತಿಸ ಬೇಕಾದ ದಾಖಲೆಗಳು :
ಜಾತಿ ಪ್ರಮಾಣ ಪತ್ರ , ವಿದ್ಯಾರ್ಹತೆಗೆ ಸಂಬಂಧ ಪಟ್ಟ ಪ್ರಮಾಣ ಪತ್ರ ಸೇರಿದಂತೆ ಇತರೆ ಅಗತ್ಯ ದಾಖಲೆಗಳನ್ನು ಲಗತ್ತಿಸತಕ್ಕದ್ದು.
ಅರ್ಜಿ ಸಲ್ಲಿಸುವ ವಿಧಾನ : ಅರ್ಜಿ ನಮೂನೆಯನ್ನು ಮೈಸೂರು ಯುನಿವರ್ಸಿಟಿ ವೆಬ್‌ಸೈಟ್ ನಿಂದ ಡೌನ್‌ಲೋಡ್ ಮಾಡಿಕೊಂಡು ಈ ಕೆಳಕಂಡ ವಿಳಾಸಕ್ಕೆ ಕಳುಹಿಸತಕ್ಕದ್ದು

ವಿಳಾಸ : Registrar, University of Mysore, Crawford Hall, Mysuru – 570 005

ಹೆಚ್ಚಿನ ಮಾಹಿತಿಗಾಗಿ ಇಲ್ಲಿ click  ಮಾಡಿರಿ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ 27-04-2016

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.