ಬೆಂಗಳೂರು ಮೆಟ್ರೋ ವಿವಿಧ ಹುದ್ದೆಗಳ ನೇಮಕಾತಿ

Advt_Headding_Middle
Advt_Headding_Middle

ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಬೆಂಗಳೂರು ನಗರದಲ್ಲಿ ನಡೆಯಲಿರುವ ಮೆಟ್ರೋ ರೈಲ್ವೆ ಪ್ರಾಜೆಕ್ಟ್‌ಗಾಗಿ ಈ ಕೆಳಕಂಡ ಜ್ಯೂನಿಯರ್ ಲೆವೆಲ್ ಇಂಜಿನಿಯರಿಂಗ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.

ಅಸಿಸ್ಟಂಟ್ ಇಂಜಿನಿಯರ್ : 15 ಹುದ್ದೆ
ವಿದ್ಯಾರ್ಹತೆ : ಯಾವುದೇ ವಿಷಯದಲ್ಲಿ ಬಿ.ಇ / ಬಿ.ಟೆಕ್ ಪದವಿ ಅಥವಾ ಡಿಪ್ಲೊಮಾ ಇನ್ ಸಿವಿಲ್ ಇಂಜಿನಿಯರಿಂಗ್
ಅನುಭವ : ಹುದ್ದೆಗೆ ಸಂಬಂಧಪಟ್ಟಂತೆ ಕನಿಷ್ಟ 5 ವರ್ಷ ಕಂಸ್ಟ್ರಕ್ಷನ್ + 3 ವರ್ಷ ಮೆಟ್ರೋ ರೈಲ್ವೆ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಿದ ಅನುಭವ ಪಡೆದುಕೊಂಡಿರಬೇಕು. ಡಿಪ್ಲೊಮಾ ಅಭ್ಯರ್ಥಿಗಳು ಕನಿಷ್ಟ ೮ ವರ್ಷದ ಅನುಭವ ಪಡೆದುಕೊಂಡಿರಬೇಕು.
ಸೆಕ್ಷನ್ ಇಂಜಿನಿಯರ್ : ೨೫ ಹುದ್ದೆ
ವಿದ್ಯಾರ್ಹತೆ : ಯಾವುದೇ ವಿಷಯದಲ್ಲಿ ಬಿ.ಇ / ಬಿ.ಟೆಕ್ ಪದವಿ ಅಥವಾ ಡಿಪ್ಲೊಮಾ ಇನ್ ಸಿವಿಲ್ ಇಂಜಿನಿಯರಿಂಗ್
ಅನುಭವ : ಹುದ್ದೆಗೆ ಸಂಬಂಧಪಟ್ಟಂತೆ ಕನಿಷ್ಟ 3 ವರ್ಷ ಕಂಸ್ಟ್ರಕ್ಷನ್ + 2 ವರ್ಷ ಮೆಟ್ರೋ ರೈಲ್ವೆ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಿದ ಅನುಭವ ಪಡೆದುಕೊಂಡಿರಬೇಕು. ಡಿಪ್ಲೊಮಾ ಅಭ್ಯರ್ಥಿಗಳು ಕನಿಷ್ಟ ೬ ವರ್ಷದ ಅನುಭವ ಪಡೆದುಕೊಂಡಿರಬೇಕು.
ಜ್ಯೂನಿಯರ್ ಇಂಜಿನಿಯರ್ : ೨೫ ಹುದ್ದೆ
ವಿದ್ಯಾರ್ಹತೆ : ಯಾವುದೇ ವಿಷಯದಲ್ಲಿ ಬಿ.ಇ / ಬಿ.ಟೆಕ್ ಪದವಿ ಅಥವಾ ಡಿಪ್ಲೊಮಾ ಇನ್ ಸಿವಿಲ್ ಇಂಜಿನಿಯರಿಂಗ್
ಅನುಭವ : ಹುದ್ದೆಗೆ ಸಂಬಂಧಪಟ್ಟಂತೆ ಕನಿಷ್ಟ 2 ವರ್ಷ ಕಂಸ್ಟ್ರಕ್ಷನ್ + 1 ವರ್ಷ ಮೆಟ್ರೋ ರೈಲ್ವೆ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಿದ ಅನುಭವ ಪಡೆದುಕೊಂಡಿರಬೇಕು. ಡಿಪ್ಲೊಮಾ ಅಭ್ಯರ್ಥಿಗಳು ಕನಿಷ್ಟ ೪ ವರ್ಷದ ಅನುಭವ ಕಂಸ್ಟ್ರಕ್ಷನ್ + 3 ವರ್ಷ ಮೆಟ್ರೋ ರೈಲ್ವೆ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಿದ ಅನುಭವ ಪಡೆದುಕೊಂಡಿರಬೇಕು.
ಮೇಲ್ಕಂಡ ಹುದ್ದೆಗಳಿಗೆ ಗರಿಷ್ಟ ವಯೋಮಿತಿ : 35 ವರ್ಷ
ವೇತನ ಶ್ರೇಣಿ :

ಅಸಿಸ್ಟಂಟ್ ಇಂಜಿನಿಯರ್ : ರೂ 9300 – 34800 + ಗ್ರೇಡ್ ಪೇ ರೂ 4800/-
ಸೆಕ್ಷನ್ ಇಂಜಿನಿಯರ್ :9300 – 34800 + ಗ್ರೇಡ್ ಪೇ ರೂ 4200/-
ಜ್ಯೂನಿಯರ್ ಇಂಜಿನಿಯರ್ :ರೂ  5200 – 20200 + ಗ್ರೇಡ್ ಪೇ ರೂ 2400/-
ಕಾಂಟ್ರಾಕ್ಟ್ ಅವಧಿ : 3 ವರ್ಷ.
ನೇಮಕಾತಿ ವಿಧಾನ : ಅಭ್ಯರ್ಥಿಗಳ ವಿದ್ಯಾರ್ಹತೆ , ಅನುಭವದ ಆಧಾರದ ಮೇಲೆ ಸಂದರ್ಶನಕ್ಕೆ ಶಾರ್ಟ್ ಲಿಸ್ಟ್ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ : ಅರ್ಜಿ ನಮೂನೆಯನ್ನು ಬೆಂಗಳೂರು ಮೆಟ್ರೋ ರೈಲ್ವೆ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಂಡು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಕಂಡ ವಿಳಾಸಕ್ಕೆ ಕಳುಹಿಸತಕ್ಕದ್ದು
ಅರ್ಜಿಯನ್ನು ಕಳುಹಿಸಬೇಕಾದ ವಿಳಾಸ :General Manager (HR), Bangalore Metro Rail Corporation Limited, III Floor, BMTC Complex, K.H.Road, Shanthinagar, Bangalore 560027

ಅರ್ಜಿ ಸಲ್ಲಿಸಲು ಕೊನೆ ದಿನಾಂಕ 25-04-2016

ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.