ಶಾಂತಿನಗರ ವಾರ್ಡ್‌ನಲ್ಲಿ ಮಾದರಿ ವಾರ್ಡ್ ಅಭಿಯಾನ

Santhinagara ward abhiyana copy

ವಿಡಿಯೋಕ್ಕಾಗಿ ಇಲ್ಲಿ ಕ್ಲಿಕ್ಕಿಸಿ…

ಸುದ್ದಿ ಸಮೂಹ ಸಂಸ್ಥೆಗಳ ವತಿಯಿಂದ ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮಾದರಿ ವಾರ್ಡ್‌ನೆಡೆಗೆ ನಮ್ಮ ನಡಿಗೆ ಅಭಿಯಾನವು ಆ.೬ರಂದು ಶಾಂತಿನಗರ ಶಾಲಾ ವಠಾರದಲ್ಲಿ ನಡೆಯಿತು.

Santhinagara ward abhiyana 3 copyನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಶಾಂತಿನಗರ ವಾರ್ಡ್ ಸದಸ್ಯೆ ಹರಿಣಾಕ್ಷಿ ನಾರಾಯಣ, ನಾಮ ನಿರ್ದೇಶಿತ ಸದಸ್ಯ ಮಹಮ್ಮದ್ ನಝೀರ್ ವೇದಿಕೆಯಲ್ಲಿದ್ದರು. ವಾರ್ಡ್ ವ್ಯಾಪ್ತಿಯಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲ. ಶಾಂತಿನಗರ ವಾರ್ಡ್‌ಗೆ ತಿರುಗುವ ಪೈಚಾರು ಕ್ರಾಸ್ ಬಳಿ ರಸ್ತೆ ಉಬ್ಬು ತಗ್ಗಿಸಬೇಕು. ಪೈಚಾರಿನಲ್ಲಿರುವ ಬಸ್ಸ್ ನಿಲ್ದಾಣವನ್ನು ಸರಿಪಡಿಸಬೇಕು. ವಿದ್ಯುತ್ ಸಮಸ್ಯೆ ಇದೆ. ನೀರಿನ ವ್ಯವಸ್ಥೆ ಸರಿಯಿಲ್ಲ, ಶಾಂತಿನಗರ ಕಾಲನಿಯಲ್ಲಿ ಜಾಗದ ದಾಖಲೆಗಳನ್ನು ಸರಿಪಡಿಸಬೇಕು ಮತ್ತಿತರ ಸಮಸ್ಯೆಗಳ ಕುರಿತು ನಾಗರಿಕರು ಜನಪ್ರತಿನಿಧಿಗಳ ಗಮನ ಸೆಳೆದರು.

Santhinagara ward abhiyana 2 copy
ಸುದ್ದಿ ಪತ್ರಿಕೆಯ ಮುಖ್ಯ ವರದಿಗಾರ ಹರೀಶ್ ಬಂಟ್ವಾಳ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುದ್ದಿ ಸಿಇಒ ಶ್ರೇಯಸ್ ಊರುಬೈಲು ಸಮಾರೋಪ ಭಾಷಣ ಮಾಡಿದರು. ಸುದ್ದಿ ಚಾನೆಲ್ ನಿರ್ದೇಶಕ ದುರ್ಗಾಕುಮಾರ್ ನಾಯರ್‌ಕೆರೆ ಸಂವಾದ ನಡೆಸಿಕೊಟ್ಟರು. ಗಣೇಶ್ ಕುಕ್ಕುದಡಿ ಸ್ವಾಗತಿಸಿದರು. ಹಸೈನಾರ್ ಜಯನಗರ ವಂದಿಸಿದರು. ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ಹರಿಪ್ರಸಾದ್ ಎಸ್.ಎಮ್, ಭರತ್ ಕುಮಾರ್, ಬಿ.ಮೋಹಿನಿ, ಜಲಜ, ಕಲ್ಪನಾ, ಶಾರದಾ, ಚಂದ್ರಾವತಿ, ಸುರೇಶ್, ಕೇಶವ ಯು, ಕೃಷ್ಣ ಎಸ್.ಎ, ಎಸ್. ವೇಣು ಗೋಪಾಲ, ಆನಂದ ಕೆ, ಕಾರ್ತ್ಯಯಿನಿ, ನೀಲಾ, ದೇವಿಕ, ಚಿನ್ನಮ್ಮ, ಸುಧಾಕರ ನಾಯಕ್, ಪುಷ್ಪ, ಅನ್ನಲಕ್ಷ್ಮಿ, ಸಿದ್ಧಿಕ್, ಕೆ.ಜಿ ದೇವಿಪ್ರಸಾದ್, ಬಾಬು ಎಸ್.ವಿ, ತಿಲಕಕುಮಾರಿ, ಉಮಾವತಿ ಎಸ್. ಶಾಂತಿನಗರ, ಉಷಾ ಶಾಂತಿನಗರ, ಪಿ.ಬಿಂದುಚಂದ್ರನ್ ಶಾಂತಿನಗರ, ಶಾರದಾ ಶಾಂತಿನಗರ, ಶ್ರೀಮತಿ ಸುಂದರಿ, ಯೋಗಿಶ್ ಪಿ, ನವೀನ್ ಕುಮಾರ್, ವಿಜಯಲಕ್ಷ್ಮೀ, ನಾರಾಯಣ, ಆಶ್ರಫ್ ಆದರ್ಶ, ಅಬ್ದುಲ್, ಇಬ್ರಾಹಿಂ, ನವನೀತ್ ಬೆಟ್ಟಂಪಾಡಿ, ಮೋಹನ ಬೆಟ್ಟಂಪಾಡಿ, ಅಕ್ಷಿತಾ ಎಸ್, ಶಶಿಕಲಾ ಎ. ಶಾಂತಿನಗರ, ರಾಧಾ ಶಾಂತಿನಗರ, ದೇವಕಿ ಶಾಂತಿನಗರ, ಗಂಗಮ್ಮ ಬೆಟ್ಟಂಪಾಡಿ, ಅಂಗನವಾಡಿ ಕಾರ್ಯಕರ್ತೆ ಇಂದಿರಾ ಮಂಚಿ, ಪೂರ್ಣಿಮಾ ಎಸ್, ಜಯಲಕ್ಷ್ಮೀ, ರಶ್ಮಿಭಟ್, ಶ್ರೀನಿವಾಸ, ಲತೀಫ್, ಚಂದ್ರರಾವ್, ಗಣೇಶ್ ಬೆಟ್ಟಂಪಾಡಿ, ರಾಜ್‌ಕುಮಾರ್ ನಾಯ್ಕ, ಎಸ್.ಎ. ಮೊದಿನ್ ಕುಂಞ, ಗೋಪಾಲಕೃಷ್ಣ, ನಾರಾಯಣ ಎಸ್.ಎನ್, ಬಾಲಕೃಷ್ಣ, ಕೆ.ದಾಮೋದರ ಮಂಚಿ, ಬಶೀರ್ ಆರ್.ಬಿ, ಸುಲೋಚನ ಬೆಟ್ಟಂಪಾಡಿ, ನರೇಶ್ ಕುಮಾರ್ ಪಿ.ಎನ್, ಅಪ್ಪಯ್ಯ, ಹನೀಫ್, ನಾಸಿರ್, ಹಮೀದ್, ನಾರಾಯಣ ಪಿ.ಆರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *