ಸುದ್ದಿ ಇಂಗ್ಲೀಷ್ ಸ್ಪೀಕಿಂಗ್ ತರಗತಿ ಪ್ರಾರಂಭ

Englishಸುದ್ದಿ ಶಿಕ್ಷಣ ಮತ್ತು ತರಭೇತಿ ಕೇಂದ್ರದ ವತಿಯಿಂದ ಇಂಗ್ಲೀಷ್ ಸ್ಪೀಕಿಂಗ್ ತರಗತಿಯು ಅ.23 ರಂದು ಪ್ರಾರಂಭಗೊಂಡಿತು. ಸುಳ್ಯ ಶಾರದಾ ಪದವಿ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಸುಶ್ಮಿತಾ ಜಾಕೆ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಎರಡೂವರೆ ತಿಂಗಳ ಅವಧಿಯ ಕೋರ್ಸ್ ಇದಾಗಿದ್ದು, ಪ್ರತೀ ಆದಿತ್ಯವಾರ ಸುಳ್ಯದ ಶ್ರೀಹರಿ ಕಾಂಪ್ಲೆಕ್ಸ್‌ನಲ್ಲಿ ತರಗತಿಗಳು ನಡೆಯುತ್ತದೆ.

About The Author

Related posts

Leave a Reply

Your email address will not be published. Required fields are marked *