HomePage_Banner
HomePage_Banner
HomePage_Banner
HomePage_Banner
Breaking News

ಬಾಳಿಲ-ಮುಪ್ಪೇರ್ಯ ಸ್ವಸಹಾಯ ಸಂಘದ ಮಾಸಿಕ ಸಭೆ ಮತ್ತು ಸನ್ಮಾನ

Balila navodaya sanga news copyಬಾಳಿಲ-ಮುಪ್ಪೇರ್ಯ ನವೋದಯ ಸಂಘದ ವಾರ್ಷಿಕ ಮಾಸಿಕ ಸಭೆ ಮತ್ತು ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ಕಳಂಜ ಬಾಳಿಲ ಸಹಕಾರಿ ಬ್ಯಾಂಕ್‌ನ ಬಾಳಿಲ ಶಾಖೆಯ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಸುಭಾಶ್ಚಂದ್ರ ತೋಟ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪನ್ಯಾಸಕ ಚೇತನ್, ಬಾಲಕೃಷ್ಣ ರೈ ಪಾದೆಕಲ್ಲು, ಕೂಸಪ್ಪ ಗೌಡ ಮುಗುಪ್ಪು, ನವೋದಯ ಪ್ರೇರಕಿ ಪವಿತ್ರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರು ಹಾಗೂ ಹಿರಿಯರ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಮರುವಂಜ ವಿಶ್ವನಾಥ ರೈ ಹಾಗೂ ಕಳಂಜ ಬಾಳಿಲ ನವೋದಯ ಸಂಘದ ಪ್ರೇರಕರಾದ ನಾಗೇಶ್ ಅಲೆಂಗಾರರನ್ನು ಸನ್ಮಾನಿಸಲಾಯಿತು.
ಶ್ಯಾಮಲ ಭಟ್ ಪ್ರಾರ್ಥಿಸಿ, ಪವಿತ್ರ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.