ಶ್ರೀಮತಿ ಆರತಿ ಕೆ.ಟಿ.ಯವರಿಗೆ ರಾಜ್ಯ ಪ್ರಶಸ್ತಿ

Advt_Headding_Middle
Advt_Headding_Middle
Advt_Headding_Middle

Arathi copyಸಾಧ್ಯ ಟ್ರಸ್ಟ್ ಫಾರ್ ಸೋಸಿಯಲ್ ಡೆವಲಪೆಮೆಂಟ್ ಮತ್ತು ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಾಲೆ ಹಾಸನ ಮತ್ತು ಹೊಸಪೇಟೆ ಇದರ ಸಂಸ್ಥಾಪಕರಾಗಿರುವ ಶ್ರೀಮತಿ ಆರತಿ ಕೆ.ಟಿ. ಯವರಿಗೆ ವಿಕಲಚೇತನರ ಕ್ಷೇತ್ರದಲ್ಲಿನ ವಿಶೇಷ ಸಾಧನೆಗಾಗಿ ರಾಜ್ಯ ಪ್ರಶಸ್ತಿ ಲಬಿಸಿದೆ. ಡಿ. ೩ರಂದು ಈ ಪುರಸ್ಕಾರವನ್ನು ಪಡೆದುಕೊಂಡಿದ್ದಾರೆ. ಮೂಲತಃ ಮಡಿಕೇರಿಯವರಾದ ಇವರು ಸುಳ್ಯ ಎನ್.ಎಂ.ಸಿ. ಹಳೆವಿದ್ಯಾರ್ಥಿನಿ. ಬಳ್ಳಾರಿಯ ಜೆ.ಎಸ್.ಡಬ್ಲ್ಯೂನಲ್ಲಿ ಇಂಜಿನಿಯರ್ ಆಗಿರುವ ಅಚ್ಚುಡ ಪಿ. ಹರೀಶ್‌ರವರ ಧರ್ಮಪತ್ನಿಯಾಗಿರುವ ಇವರು ತಮ್ಮ ಎಂ.ಎಸ್.ಡಬ್ಲ್ಯೂ ಉನ್ನತ ಪದವಿ ಶಿಕ್ಷಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದುಕೊಂಡಿರುತ್ತಾರೆ. ಇವರು ೨೦೧೫ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ವತಿಯಿಂದ ನಡೆದ ವಿಶ್ವ ಬುದ್ಧಿಮಾಂದ್ಯ ಮಕ್ಕಳ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ಅಥ್ಲೆಟಿಕ್ಸ್ ವಿಭಾಗದ ಮುಖ್ಯ ತರಬೇತುದಾರರಾಗಿ ಭಾರತ ತಂಡವನ್ನು ಪ್ರತಿನಿಧಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.