ಮರಕತ ದೇವರ ಚಿನ್ನಾಭರಣ ಕಳವು

Advt_Headding_Middle
Advt_Headding_Middle

marakata devastanadali kalavu

marakata devastanadali kalavu 1

marakata devastanadali kalavu 2

marakata devastanadali kalavu 3

marakata devastanadali kalavu 4

marakata devastanadali kalavu 5

ಚಾರಿತ್ರಿಕ ಹಿನ್ನಲೆಯುಳ್ಳ ಶ್ರೀ ಮರಕತ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಳೆದ ರಾತ್ರಿ ಕಳ್ಳರು ನುಗ್ಗಿ ದೇವರ ಎಲ್ಲಾ ಚಿನ್ನಾಭರಣಗಳನ್ನು ಅಪಹರಿಸಿರುವ ಘಟನೆ ವರದಿಯಾಗಿದೆ. ಜೊತೆಗೆ ದೇವರ ಅಮೂಲ್ಯ ವಿಗ್ರಹವೊಂದು ಕೂಡ ಕಳವಾಗಿದೆ. ಇಂದು ಮುಂಜಾನೆ ಅರ್ಚಕ ರಾಮಭಟ್ ರವರು ಪೂಜೆಗೆಂದು ದೇವಾಲಯಕ್ಕೆ ಬಂದಾಗ ದೇವಾಲಯದ ಉತ್ತರ ಭಾಗದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಗರ್ಭಗುಡಿ ಬಾಗಿಲನ್ನು ಮುರಿದು ಒಳ ನುಗ್ಗಿ ದೇವರ ಪ್ರಾಚೀನ ಅಮೂಲ್ಯ ವಿಗ್ರಹ ಹಾಗೂ ಚಿನ್ನದ, ಬೆಳ್ಲಿಯ ಎಲ್ಲಾ ಆಭರಣಗಳನ್ನು ಕದ್ದೊದಿರುವುದು ಕಂಡು ಬಂತು. ಸುಬ್ರಹ್ಮಣ್ಯ ಪೋಲೀಸರು ಸ್ಥಳಕ್ಕಾಗಮಿಸಿ, ಮಂಗಳೂರಿನಿಂದ ಶ್ವಾನದಳ ಆಗಮಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.