ಸುಳ್ಯ ಸ್ಮಾರ್ಟ್ ಕ್ಲಾಸ್

Advt_Headding_Middle
Advt_Headding_Middle

smart class copy

ಸುಳ್ಯದ ಸಂತ ಬ್ರಿಜಿತ್ ದೇವಾಲಯದಲ್ಲಿ ಕ್ರೈಸ್ತ ಶಿಕ್ಷಣ ಕಲಿಯುವ ಮಕ್ಕಳಿಗೆ ಒಂದು ಘಂಟೆಯ ಸ್ಮಾರ್ಟ್ ಕ್ಲಾಸ್ ತರಗತಿಗಳನ್ನು ಆಯೋಜಿಸಲಾಗಿತ್ತು.

ಕ್ರೈಸ್ತ ಶಿಕ್ಷಣ ತರಗತಿಗಳ ಸಂಯೋಜಕಿ ಶ್ರೀಮತಿ ಪ್ರೆಸಿಲ್ಲ ಪಿಂಟೋರವರು ಮಕ್ಕಳಿಗೆ ಸ್ಮಾರ್ಟ್‌ಕ್ಲಾಸ್ ಮುಖಾಂತರ ಬೈಬಲ್‌ನ ಹಳೇ ಒಡಂಬಡಿಕೆಯ ಕಾಯಿನ್ ಮತ್ತು ಅಬೆಲ್‌ರವರ ಚರಿತ್ರೆಯನ್ನು ಮಕ್ಕಳಿಗೆ ವಿವರಿಸಿದರು. ಈ ತರಗತಿಯ ಸದುಬಳಕೆಯನ್ನು ಮಕ್ಕಳು ಪಡೆದುಕೊಂಡರು. ಈ ಸಂದರ್ಭದಲ್ಲಿ ಚರ್ಚ್ ಧರ್ಮಗುರುಗಳಾದ ರೆ| ಫಾ| ವಿನ್ಸೆಂಟ್ ಡಿ’ಸೋಜಾರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.