HomePage_Banner
HomePage_Banner
HomePage_Banner
HomePage_Banner

ಗೌಡ ಸಂಘದ ಕಛೇರಿಗೆ ಕಂಪ್ಯೂಟರ್ ಕೊಡುಗೆ

Gowda Sanghada Kacherige Computer Koduge
ಸುಳ್ಯದ ಮೊಗರ್ಪಣೆ ಶ್ರೀ ವೆಂಕಟರಮಣ ಟವರ‍್ಸ್‌ನಲ್ಲಿರುವ ಗೌಡ ಯುವ ಸೇವಾ ಸಂಘದ ಕಛೇರಿಗೆ ನೂತನ ಕಂಪ್ಯೂಟರ್ ಮತ್ತು ಪ್ರಿಂಟರ್‌ನ್ನು ಶ್ರೀ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯು ಕೊಡುಗೆಯಾಗಿ ನೀಡಿದೆ.

ಸೆ. ೫ ರಂದು ನಡೆದ ಸೊಸೈಟಿಯ ವಾರ್ಷಿಕ ಮಹಾ ಸಭೆಯಂದು ಗೌಡ ಸಂಘದ ಕಛೇರಿಯಲ್ಲಿ ಸುಳ್ಯ ಎ.ಓ.ಎಲ್.ಇ (ರಿ.) ಅಧ್ಯಕ್ಷರಾದ ಡಾ| ಕೆ.ವಿ. ಚಿದಾನಂದರವರು ಕಂಪ್ಯೂಟರ್‌ಗೆ ಚಾಲನೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.