Breaking News

ಗೌಡ ಸಮುದಾಯ ಭವನಕ್ಕೆ ಬಂಟ್ವಾಳ ಗೌಡ ಸಂಘದಿಂದ ರೂ. 50,000 ಕೊಡುಗೆ

Advt_Headding_Middle
Advt_Headding_Middle
Advt_Headding_Middle

Gowda Samudaya Bhavanakke Bantwala Sanghadida 50000 koduge
ಸುಳ್ಯದ ಕೊಡಿಯಾಲ್‌ಬೈಲಿನಲ್ಲಿ ನಿರ್ಮಿಸುತ್ತಿರುವಗೌಡ ಸಮುದಾಯ ಭವನಕ್ಕೆ ಬಂಟ್ವಾಳ ತಾಲೂಕು ಒಕ್ಕಲಿಗರ ಯಾನೆ ಗೌಡ ಸೇವಾ ಸಂಘದಿಂದ ರೂ.5೦,೦೦೦ ವನ್ನು ಸೆ. ೫ ರಂದು ಸಂಘದ ಅಧ್ಯಕ್ಷ ಲಿಂಗಪ್ಪ ಮಾಸ್ತರ್ ಅಳಿಕೆಯವರು, ಗೌಡ ಸಮುದಾಯ ಭವನ ಸಮಿತಿಯ ಅಧ್ಯಕ್ಷ ಎ.ವಿ. ತೀರ್ಥರಾಮರವರಿಗೆ, ಗೌರವಾಧ್ಯಕ್ಷ ಡಾ| ಕೆ.ವಿ. ಚಿದಾನಂದರ ಮೂಲಕ ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಬಂಟ್ವಾಳ ಗೌಡ ಸಂಘದ ಪದಾಧಿಕಾರಿಗಳಾದ ಗಿರಿಯಪ್ಪ ಮಾಸ್ತರ್, ಮೋನಪ್ಪಗೌಡ, ಸುಳ್ಯ ಗೌಡ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.