Breaking News

ಪಂಜ : ಆರೋಗ್ಯ ಮಾಹಿತಿ ಕಾರ್ಯಗಾರ

Advt_Headding_Middle
Advt_Headding_Middle

panja mahithi karayagara copy

ಲಯನ್ಸ್ ಕ್ಲಬ್ ಪಂಜ ಇದರ ಆಶ್ರಯದಲ್ಲಿ ‘ಮಧುಮೇಹ..ಸಕ್ಕರೆ ಕಾಯಿಲೆಗೊಂದು ಅಕ್ಕರೆಯ ನಿರ್ವಹಣೆ.ಮಾಹಿತಿ ಕಾರ‍್ಯಗಾರವು ಪಂಜ ಶ್ರೀ ಶಾರದಾಂಭ ಭಜನಾ ಮಂದಿರದಲ್ಲಿ ಜರುಗಿತು. ಮಂಗಳೂರು ಕೆ.ಎಂ.ಸಿ.ಮುಧು ಮೇಹ ತಜ್ಷ ಡಾ.ಪ್ರವೀಣ್ ಚಂದ್ರ ನಾಯಕ್ ಮಾಹಿತಿ ನೀಡಿದರು. ಕ್ಲಬ್‌ನ ಅಧ್ಯಕ್ಷ ಬಾಲಕೃಷ್ಣ ಮೂಲೆಮನೆ ಅಧ್ಯಕ್ಷತೆ ವಹಿಸಿದ್ದರು. ವಲಯಾಧ್ಯಕ್ಷ ಡಾ. ಪ್ರಕಾಶ್ ಡಿಸೋಜ, ಕಾರ‍್ಯಕ್ರಮ ನಿರ್ದೇಶಕ ಧ್ರುವ ಕುಮಾರ್ ಕಂಬಳ, ಕಾರ‍್ಯದರ್ಶಿ ಶಶಿಧರ ಪಳಂಗಾಯ, ಕೋಶಾಧ್ಯಕ್ಷ ಸುಬ್ಬಪ್ಪ ಕಲ್ಲುಗುಂಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ‍್ಯಕ್ರಮದಲ್ಲಿ ಡಾ.ಪ್ರಕಾಶ್ ಡಿ’ಸೋಜ ಸ್ವಾಗತಿಸಿದರು. ಶಶಿಧರ ಪಳಂಗಾಯ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.