ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ತಾಲೂಕು ರನ್ನರ‍್ಸ್ ಪ್ರಶಸ್ತಿ

Advt_Headding_Middle
Advt_Headding_Middle

St joseph boll badmitton copy

ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ನಡೆದ ಸುಳ್ಯ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕರ ವಿಭಾಗದ ಬಾಲ್‌ಬ್ಯಾಡ್ ಮಿಂಟನ್ ಪಂದ್ಯಾಟದಲ್ಲಿ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಯಜ್ಞೇಶ್, ಮಶೂಕ್, ವಿಷ್ಣು ಪ್ರಸಾದ್, ಜೆರಿನ್‌ಜೋಸೆಫ್, ಪಾಝಿಲ್ (೧೦ನೇ), ಪ್ರಫುಲ್ (೯ನೇ), ಸುಚನ್ ಶೆಟ್ಟಿ, ಕರಣ್ (೮ನೇ) ರನ್ನರ‍್ಸ್ ಪ್ರಶಸ್ತಿ ಗಳಿಸಿರುತ್ತಾರೆ. ಶಾಲಾ ಸಂಚಾಲಕರಾದರೆ| ಫಾ| ವಿನ್ಸೆಂಟ್ ಡಿ’ಸೋಜಾ ಇವರ ಮಾರ್ಗದರ್ಶನದಲ್ಲಿ ದೈ.ಶಿ.ಶಿಕ್ಷಕರಾದ ಕೊರಗಪ್ಪ ಬೆಳ್ಳಾರೆ ಹಾಗೂ ಪುಷ್ಪವೇಣಿ ತರಬೇತಿ ನೀಡಿ ಶಾಲಾ ಮುಖ್ಯೋಪಾಧ್ಯಾಯಿನಿ ಸಿ| ಬಿನೋಮ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.