ಗುತ್ತಿಗಾರು ಬಳ್ಪಕ್ಕೆ ಹೋಗುವ ಕ್ರಾಸ್ ಬಳಿ ಬಸ್‌ಗೆ ಜೆಸಿಬಿ ಡಿಕ್ಕಿ

Advt_Headding_Middle
Advt_Headding_Middle

guthigaru JCB dikki copy

ಗುತ್ತಿಗಾರು – ಬಳ್ಪಕ್ಕೆ ಹೋಗುವ ಕ್ರಾಸ್ ಬಳಿ ಬಸ್‌ಗೆ ಜೆಸಿಬಿ ಗುದ್ದಿದ ಘಟನೆ ಸೆ.೧೪ ರ ರಾತ್ರಿ ನಡೆದಿದೆ. ಸುಳ್ಯ ಕಡೆಯಿಂದ ಸುಬ್ರಹ್ಮಣ್ಯ ಕಡೆಗೆ ಹೋಗುತ್ತಿದ್ದ ಬಸ್‌ಗೆ ಜೆಸಿಬಿ ಬಸ್‌ನ ಹಿಂದಿನ ಟಯರ್ ಸಮೀಪ ಗುದ್ದಿದ ಕಾರಣ ಸ್ವಲ್ಪ ನಜ್ಜು ಗುಜ್ಜಗಿದೆ. ಪ್ರಕರಣ ರಾಜಿಯಲ್ಲಿ ಇತ್ಯರ್ಥಪಡಿಸಲಾಯಿತು ಎಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.