Breaking News

ಬೆಂಗಳೂರು : ಲೀ| ಕ್ಲಬ್ ಪುರುಷರ ವಸ್ತ್ರ ಮಳಿಗೆ ಶುಭಾರಂಭ

Advt_Headding_Middle
Advt_Headding_Middle

ಸಂಪಾಜೆ ಗ್ರಾಮದ ನಿವಾಸಿ ಸಲೀಂ ಟರ್ಲಿಯವರ ಮಾಲಕತ್ವದ ಲೀ| ಕ್ಲಬ್ ಪುರುಷರ ವಸ್ತ್ರ ಮಳಿಗೆ ಬೆಂಗಳೂರು ಹಳೆ ವಿಮಾನ ನಿಲ್ದಾಣ ಬಳಿ ಸೆ.೧೫ ರಂದು ಶುಭಾರಂಭಗೊಂಡಿತು. ಈ ಸಂದರ್ಭದಲ್ಲಿ ಅಶ್ರಫ್ ಟರ್ಲಿ, ರಹೀಂ ಟರ್ಲಿ, ಶಾಫಿ ಟರ್ಲಿ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.