ದ.ಕ ಜಿಲ್ಲಾ ಕಾಂಗ್ರೆಸ್ ಇಂಟಕ್‌ನ ಯುವಘಟಕ ಅಧ್ಯಕ್ಷರಾಗಿ ಶಾಹುಲ್ ಹಮೀದ್ ಕುತ್ತಮೊಟ್ಟೆ

Advt_Headding_Middle
Advt_Headding_Middle

shahul hameed 1 copy

ದ.ಕ ಜಿಲ್ಲಾ ಕಾಂಗ್ರೆಸ್ ಇಂಟಕ್‌ನ (INTUC) ಯುವಘಟಕಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರನ್ನಾಗಿ ಶಾಹುಲ್ ಹಮೀದ್ ಕುತ್ತಮೊಟ್ಟೆ ಇವರನ್ನು ದ.ಕ ಜಿಲ್ಲಾ ಯುವ ಇಂಟಕ್‌ನ ಅಧ್ಯಕ್ಷ ದೀಕ್ಷಿತ್ ವಿ. ಶೆಟ್ಟಿ ಹಾಗೂ ಸುಳ್ಯ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಜಯಪ್ರಕಾಶ್ ರೈ ಮತ್ತು ಸುನಿಲ್ ರೈ ಪೆರುವಾಜೆ, ಉದಯ ಕುಕ್ಕುಡೇಲುರವರ ಶಿಫಾರಸ್ಸಿನ ಮೇರೆಗೆ ಇಂಟಕ್‌ನ ರಾಜ್ಯಾಧ್ಯಕ್ಷರಾದ ರಾಕೇಶ್ ಮಲ್ಲಿಯವರು ನೇಮಿಸಿರುತ್ತಾರೆ.
ಇವರು ಸುಳ್ಯ ಪ್ರಗತಿ ಸ್ಪೋರ್ಟ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷರಾಗಿ, ಅನ್ಸಾರ್ ಗೋಲ್ಡನ್ ಫಂಡ್ ಸಂಚಾಲಕರಾಗಿ, ಜಯಕರ್ನಾಟಕ ಸುಳ್ಯ ನಗರ ಘಟಕದ ಕಾರ್ಯದರ್ಶಿಯಾಗಿ , ತುಳುನಾಡು ರಕ್ಷಣಾ ವೇದಿಕೆ ಸುಳ್ಯ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಹಾಗೂ ಪ್ರಸ್ತುತ ಸುಳ್ಯದಲ್ಲಿ ಅಡಿಕೆ ಉಧ್ಯಮವನ್ನು ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.