ಕಮಿಲ : ರಸ್ತೆಗೆ ಅನುದಾನ ಬಿಡುಗಡೆ

Advt_Headding_Middle
Advt_Headding_Middle

Kamila - Copy copy

 ಗುತ್ತಿಗಾರು ಗ್ರಾಮದ ಕಮಿಲ-ಪುಚ್ಚಪ್ಪಾಡಿ ಬೈಲು ರಸ್ತೆ ಕಾಮಗಾರಿಗೆ ತಾಲೂಕು ಪಂಚಾಯತ್‌ನಿಂದ ೫೦ ಸಾವಿರ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಗೆ ಮುನ್ನ ರಸ್ತೆ ಪರಿಶೀಲನಾ ಕಾರ್ಯ ನಡೆಯಿತು. ಈ ಸಂದರ್ಭ ತಾಲೂಕು ಪಂಚಾಯತ್ ಸದಸ್ಯೆ ಯಶೋಧ ಬಾಳೆಗುಡ್ಡೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸವಿತಾ ಕುಳ್ಳಂಪ್ಪಾಡಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಾಧಾಕೃಷ್ಣ ತುಪ್ಪದಮನೆ, ಸ್ಥಳೀಯರಾದ ಸುಂದರ ಗೌಡ ಬರೆಪ್ಪಾಡಿ, ಸೂರ್ಯನಾರಾಯಣ ಪುಚ್ಚಪ್ಪಾಡಿ, ಇಂಜಿನಿಯರ್ ಮಣಿಕಂಠ, ಚೆನ್ನಪ್ಪ , ಬಿಜೆಪಿ ಕಾರ್ಯಕರ್ತ ಸೂರಪ್ಪ ಗೌಡ ಕಮಿಲ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.