Breaking News

ಸೆ.18-28 : ದಾಮಿನಿ ಮೋಟಾರ‍್ಸ್‌ನಲ್ಲಿ ಬೃಹತ್ ಎಕ್ಸ್‌ಚೇಂಜ್ ಮತ್ತು ಸಾಲಮೇಳ

Advt_Headding_Middle
Advt_Headding_Middle

Suddi logo copy

ಸುಳ್ಯದ ಜೂನಿಯರ್ ಕಾಲೇಜು ರಸ್ತೆಯ ದಾಮಿನಿ ಆರ್ಕೇಡ್‌ನ ದಾಮಿನಿ ಮೋಟಾರ‍್ಸ್‌ನಲ್ಲಿ ಬೃಹತ್ ಎಕ್ಸ್‌ಚೇಂಜ್ ಮತ್ತು ಸಾಲಮೇಳ ಸೆ.೧೮ರಿಂದ ಸೆ.೨೮ರವರೆಗೆ ನಡೆಯಲಿದೆ.
ಇಲ್ಲಿ ಯಾವುದೇ ಹಳೆಯ ದ್ವಿಚಕ್ರ ವಾಹನವನ್ನು ಹೊಸ ವಾಹನದೊಂದಿಗೆ ವಿನಿಮಯ ಮಾಡಿಕೊಳ್ಳಬಹುದು. ಇಂಜಿನ್ ಸಂಪೂರ್ಣ ಪರೀಕ್ಷೆಯ ಲೇಬರ್ ವೆಚ್ಚದ ಮೇಲೆ ಶೇ.೫೦ ರಿಯಾಯಿತಿ ಮತ್ತು ಬಿಡಿ ಭಾಗಗಳ ಮೇಲೆ ಶೇ.೫ ರಿಯಾಯಿತಿ ನೀಡಲಾಗುವುದು ಎಂದು ದಾಮಿನಿ ಮೋಟಾರ‍್ಸ್‌ನ ಮಾಲಕ ಎಂ.ಡಿ.ನಿರಂಜನ್‌ರವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.