Breaking News

ಅ.7 : ಸೌಹಾರ್ದ ಕವಿಗೋಷ್ಠಿ ಹಾಗೂ ವಿಚಾರಗೋಷ್ಠಿ

Advt_Headding_Middle
Advt_Headding_Middle

Suddi logo copy

ಸುಳ್ಯ ತಾಲೂಕಿನ ಬೆಳ್ಳಾರೆಯ *ನಮ್ರತಾ ಕಲಾಮಂದಿರದಲ್ಲಿ ಅ.೭ ರಂದು ಅಪರಾಹ್ನ ೧.೩೦ಕ್ಕೆ ’ಭಾವೈಕ್ಯತೆಯ ಭಾರತ’ ಎಂಬ ಆಶಯದೊಂದಿಗೆ ಸೌಹಾರ್ದ ಕವಿಗೋಷ್ಠಿ ಹಾಗೂ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದೆ. ಆಹ್ವಾನಿತ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರಗೋಷ್ಠಿ ನಡೆಯಲಿದ್ದು, ನಂತರ ಏರ್ಪಡಿಸುವ ಕವಿಗೋಷ್ಠಿಗೆ ಹೆಸರು ನೋಂದಾಯಿಸಲು ಕವಿಗಳಿಗೆ ಈ ಮೂಲಕ ಆಹ್ವಾನ ನೀಡುತ್ತಿದ್ದೇವೆ.
ಕವನಗಳು ಸೌಹಾರ್ದತೆಯನ್ನು ಪ್ರತಿಬಿಂಬಿಸಿ, ಭಾವೈಕ್ಯತೆಯನ್ನು ಎತ್ತಿಹಿಡಿಯುವ ಆಶಯವನ್ನು ಹೊಂದಿರತಕ್ಕದ್ದು. ಆಸಕ್ತ ಕವಿಗಳು ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬೇಕಾಗಿ ವಿನಂತಿಸುತ್ತಿದ್ದೇವೆ. ಕೆ.ಎ.ಅಬ್ದುಲ್ ಅಝೀಝ್ ಪುಣಚ: ೯೪೪೯೩೮೯೧೧೨, ಹೆಚ್.ಭೀಮರಾವ್ ವಾಷ್ಠರ್ ಸುಳ್ಯ: ೯೮೪೫೩೦೯೨೩೯, ಎ.ಅಬೂಬಕರ್ ಅನಿಲಕಟ್ಟೆ ವಿಟ್ಲ ೯೪೪೮೬೨೫೯೮೦.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.