ಪಂಜ : ಜೇಸಿಐ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ

Advt_Headding_Middle
Advt_Headding_Middle

panja jc -nirina gataka koduge copy

ಜೇಸಿಐ ಪಂಜ ಪಂಚಶ್ರೀ ಪಂಜ ,ಮನು ತೊಂಡಚ್ಚನ್ ಇಂಡಸ್ಟ್ರೀಸ್ ಇವರ ವತಿಯಿಂದ ಪಲ್ಲೋಡಿ ಜ್ಞಾನಭಾರತಿ ಶಿಶುಮಂದಿರಕ್ಕೆ ಶುದ್ಧ ಕುಡಿಯುವ ನೀರಿನ ಘಟPವನ್ನು ಸೆ.೨೨.ರಂದು ಕೊಡುಗೆಯಾಗಿ ಹಸ್ತಾಂತರಿಸಿದರು. , ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ತೀರ್ಥಾನಂದ ಕೊಡೆಂಕಿರಿ ಅಧ್ಯೆಕ್ಷತೆ ವಹಿಸಿದ್ದರು. ಜ್ಞಾನಭಾರತಿ ಶಿಶುಮಂದಿರದ ಟ್ರಸ್ಟ್‌ನ ಅಧ್ಯಕ್ಷ ಪ್ರಕಾಶ್ ಜಾಕೆ,ಕಾರ‍್ಯದರ್ಶಿ ರಾಧಾಕೃಷ್ಣ ಪಲ್ಲೋಡಿ, ಶಿಶುಮಂದಿರದ ಕಾರ‍್ಯಕರ್ತೆ ವೇದಾವತಿ , ಜೇಸಿಐ ಪಂಜ ಪಂಚಶ್ರೀ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ,ಪೂರ್ವಾಧ್ಯಕ್ಷರಾದ ಶಶಿಧರ ಪಳಂಗಾಯ,ದಯಾಪ್ರಸಾದ್ ಚೀಮುಳ್ಳು,ಸವಿತಾರ ಮುಡೂರು,ಚಂದ್ರಶೇಖರ ಕುಕ್ಕುಪುಣಿ, ವಾಸುದೇವ ಮೇಲ್ಪಾಡಿ,ಕಾರ‍್ಯದರ್ಶಿ ಶಿವಪ್ರಸಾದ್ ಹಾಲೆಮಜಲು ,ಉಪಾಧ್ಯಕ್ಷ ಗುರುಪ್ರಸಾದ್ ತೋಟ,ಕೋಶಾಧ್ಯಕ್ಷ ಪ್ರವೀಣ್ ಕಾಯರ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.