ಕರ್ನಾಟಕ ಜಂಇಯ್ಯತುಲ್ ಉಲಮಾ ಇದರ ಸುಳ್ಯ ಝೋನ್ ರೂಪೀಕರಣ ಸಭೆ

Advt_Headding_Middle
Advt_Headding_Middle

Jameeyathul Ulama Zone Rupeekarana Sabhe
ಕರ್ನಾಟಕ ಜಂಇಯ್ಯತುಲ್ ಉಲಮಾ ಇದರ ಸುಳ್ಯ ಝೋನ್ ರೂಪೀಕರಣ ಸಭೆಯು ಸುಳ್ಯ ತಾಲೂಕು ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದ್ ಕುಂಞಿಕೋಯ ಸಅದಿ ತಂಙಳ್ ರವರ ಅಧ್ಯಕ್ಷತೆಯಲ್ಲಿ ಗಾಂಧಿನಗರ ಮದ್ರಸಾ ಹಾಲ್ ನಲ್ಲಿ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಂಪ್ಯ ಅಲಿ ಪೈಝಿ ಉಸ್ತಾದರು ಸಭೆಯನ್ನು ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಮುಹ್ಯಿದ್ದೀನ್ ಖಾಮಿಲ್ ಸಖಾಫಿ ತೋಕೆ ವಿಷಯ ಮಂಡಿಸಿದರು. ಗಾಂಧಿನಗರ ಖತೀಬ್ ಅಶ್ರಫ್ ಸಖಾಫಿ ವಯನಾಡ್ ಆಶಂಸಾ ಭಾಷಣ ಮಾಡಿದರು. ನಂತರ ಯೂಸುಫ್ ಸಅದಿ ಮಠ ರವರ ನೇತೃತ್ವದಲ್ಲಿ ಸುಳ್ಯ ಝೋನ್ ಸಮಿತಿಯನ್ನು ರೂಪೀಕರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.