ಡಿಪಿಎಲ್ ಟ್ರೋಫಿ ಅನಾವರಣ

Advt_Headding_Middle
Advt_Headding_Middle

4 ಜಿ ಕ್ರಿಕೆಟರ‍್ಸ್ ವತಿಯಿಂದ ಸೆ.30 ಮತ್ತು ಅ.1ರಂದು ಸ.ಪ್ರೌ.ದುಗಲಡ್ಕದಲ್ಲಿ ನಡೆಯುವ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದ ಟ್ರೋಫಿ ಅನಾವರಣವು ಶಮಾ ಕಲೆಕ್ಷನ್‌ನಲ್ಲಿ ಸೆ. 26ರಂದು ನಡೆಯಿತು. ಟ್ರೋಫಿಯನ್ನು ಸುದ್ದಿ ಬಿಡುಗಡೆ ಪತ್ರಿಕಾ ಕಛೇರಿಯ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆಯವರು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ರಫೀಕ್ ದುಗಲಡ್ಕ, ಲಿತಿನ್ ಕಂದಡ್ಕ, ಭಾಗೀಶ್ ಕೆ.ಟಿ. ಇಬ್ರಾಹಿಂ ಮುಡೂರು, ತಮೀಮ್ ದುಗಲಡ್ಕ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.