ತೊಡಿಕಾನ ಶಾಲೆಯಲ್ಲಿ ಶಾರದಾಪೂಜೆ

Advt_Headding_Middle
Advt_Headding_Middle

Thodikana sharadapooje copy

ತೊಡಿಕಾನ ಉ.ಹಿ.ಪ್ರಾ.ಶಾಲೆಯಲ್ಲಿ ಸೆ.೨೭ರಂದು ಶಾರದಾ ಪೂಜೆ ನಡೆಯಿತು. ಅರ್ಚಕರಾದ ರಾಮಕೃಷ್ಣ ಮಯೄರು ಪೂಜಾ ಕಾರ್ಯವನ್ನು ನೆರವೇರಿಸಿದರು. ತೊಡಿಕಾನ ಮಲ್ಲಿಕಾರ್ಜುನ ಭಜನಾ ಸಂಘದವರಿಂದ ಹಾಗೂ ಶಾಲಾ ಮಕ್ಕಳಿಂದ ಭಜನೆ ನಡೆಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷ ತಿಮ್ಮಯೄ ಮೆತ್ತಡ್ಕ , ತೊಡಿಕಾನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸೄ ಕೇಶವ ಭಟ್, ಭಜನಾ ಮಂಡಳಿ ಅಧೄಕ್ಷ ಜನಾರ್ಧನ ಬಾಳೆಕಜೆ, ಕಾರ್ಯದರ್ಶಿ ರಾಮಕೃಷ್ಣ ಕುಂಟುಕಾಡು, ಮುಖೄ ಶಿಕ್ಷಕಿ ಹಾಗೂ ಎಲ್ಲಾ ಶಿಕ್ಷಕರು, ಎಸ್.ಡಿ.ಎಂ.ಸಿ ಸದಸೄರು, ಪೋಷಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.