Breaking News

ಸಂಪಾಜೆ ಕಾಂಗ್ರೆಸ್ ಮುಖಂಡರಿಂದ ಐವನ್ ಡಿ’ಸೋಜಾ ಭೇಟಿ

Advt_Headding_Middle
Advt_Headding_Middle

sampaje Iven disoza bheti copy

ದ.ಕ.ಸಂಪಾಜೆ ಗ್ರಾಮದ ಕಾಂಗ್ರೆಸ್ ಮುಖಂಡರಾದ ಸೋಮಶೇಖರ್ ಕೊಯಂಗಾಜೆ, ಮಹಮ್ಮದ್ ಕುಂಞ ಗೂನಡ್ಕ, ಕೆ.ಆರ್ ಜಗದೀಶ್ ರೈ ಹಾಗೂ ಎಚ್.ಹಮೀದ್ ಅವರು ವಿಧಾನ ಪರಿಷತ್‌ನ ಸರಕಾರದ ಮುಖ್ಯ ಸಚೇತಕರು ಹಾಗೂ ಕೆ.ಪಿ.ಸಿ.ಸಿ.ವಕ್ತಾರರಾದ ಐವನ್ ಡಿ’ಸೋಜಾರವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ, ಕಲ್ಲುಗುಂಡಿ ವಿಷ್ಣುಮೂರ್ತಿ ದೈವಸ್ಥಾನಕ್ಕೆ ಹಾಗೂ ಕಡೆಪಾಲ ರಸ್ತೆ ಅಭಿವೃದ್ದಿಗೆ ಸರಕಾರದಿಂದ ಅನುದಾನವನ್ನು ಒದಗಿಸುವಂತೆ ಮನವಿಯನ್ನು ಸಲ್ಲಿಸಲಾಯಿತು. ಈ ಕುರಿತಾಗಿ ಲೋಕೋಪಯೋಗಿ ಸಚಿವರಾದ ಎಚ್.ಸಿ. ಮಹಾದೇವಪ್ಪ ಹಾಗೂ ಮುಜರಾಯಿ ಸಚಿವರಾದ ರುದ್ರಪ್ಪ ಲಮಾಣಿ ಅವರೊಂದಿಗೆ ಚರ್ಚಿಸಿ ಅನುದಾನವನ್ನು ಒದಗಿಸುವ ಭರವಸೆಯನ್ನು ಐವನ್ ಡಿ’ಸೋಜಾರವರು ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.