ಸುಳ್ಯ ಲಯನ್ಸ್ ಮತ್ತು ಲಯನೆಸ್ ಕ್ಲಬ್‌ನ ವಾರ್ಷಿಕ ಸಂಚಿಕೆ “ಶತೋತ್ತರ” ಬಿಡುಗಡೆ

Advt_Headding_Middle
Advt_Headding_Middle

loins varshika sanchike bidugade copy

ಸುಳ್ಯ ಲಯನ್ಸ್ ಮತ್ತು ಲಯನೆಸ್ ಕ್ಲಬ್‌ಗೆ ವಲಯಾಧ್ಯಕ್ಷರ ಅಧಿಕೃತ ಭೇಟಿ ಸಂದರ್ಭದಲ್ಲಿ ಸುಳ್ಯ ಲಯನ್ಸ್ ಮತ್ತು ಲಯನೆಸ್ ಕ್ಲಬ್‌ನ ವಾರ್ಷಿಕ ಸಂಚಿಕೆ ಲ| ಕೆ.ಆರ್ ಗಂಗಾಧರ್ ರವರ ಸಂಪಾದಕತ್ವದಲ್ಲಿ ಪ್ರಕಟಗೊಂಡ “ಶತೋತ್ತರ” ವನ್ನು ವಲಯಾಧ್ಯಕ್ಷರಾದ ಲ| ಸುದರ್ಶನ ಪಡಿಯಾರ್ ಬಿಡುಗಡೆಗೊಳಿಸಿದರು.
ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಚಂದ್ರಶೇಖರ್ ನಂಜೆ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷೆ ಲ| ರೇಣುಕಾ ಸದಾನಂದ ಜಾಕೆ, ಲಯನೆಸ್ ಧನಲಕ್ಷ್ಮಿ ಪಡಿಯಾರ್, ಲಯನೆಸ್ ಅಧ್ಯಕ್ಷೆ ದಿವ್ಯಾ ನಂಜೆ, ಕಾರ‍್ಯದರ್ಶಿ ವೀಣಾ ಪ್ರಸಾದ್, ಖಜಾಂಜಿ ಶರ್ಮಿಳಾ ನಿರಂಜನ್, ಲಯನ್ಸ್ ಕಾರ‍್ಯದರ್ಶಿ ಲ| ರಾಮಚಂದ್ರ ಪೆಲತ್ತಡ್ಕ, ಖಜಾಂಜಿ ಲ| ಮಲ್ಲಿಕಾರ್ಜುನ ಪ್ರಸಾದ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.