Breaking News

ಸುಳ್ಯ : ಮೂಳೆ ಸಾಂದ್ರತಾ ತಪಾಸಣಾ ಶಿಬಿರ

Advt_Headding_Middle
Advt_Headding_Middle
Advt_Headding_Middle

loins mule sandrate tapasane copy

ಸುಳ್ಯ ಲಯನ್ಸ್ ಮತ್ತು ಲಯನೆಸ್ ಕ್ಲಬ್ ವತಿಯಿಂದ ಉಚಿತ ಮೂಳೆ ಸಾಂದ್ರತಾ ತಪಾಸಣಾ ಶಿಬಿರ ಸೆಪ್ಟಂಬರ್ ೨೪ ರಂದು ಚಿರಂತನ ಕ್ಲಿನಿಕ್ ಪೆರಾಜೆಯಲ್ಲಿ ನಡೆಯಿತು
ಈ ಶಿಬಿರದಲ್ಲಿ ೧೩೩ ಜನರನ್ನು ಪರೀಕ್ಷಿಸಿ ಔಷಧಿ ನೀಡಲಾಯಿತು. ಇದರ ಪ್ರಾಯೋಜಕತ್ವವನ್ನು ಲ| ಡಾ|. ಲಕ್ಷ್ಮೀಶ್ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ| ಚಂದ್ರಶೇಖರ ನಂಜೆ, ಲಯನೆಸ್ ಅಧ್ಯಕ್ಷೆ ದಿವ್ಯಾ ನಂಜೆ, ಲಯನೆಸ್ ಕಾರ್ಯದರ್ಶಿ ವೀಣಾ ಪ್ರಸಾದ್, ಖಜಾಂಜಿ ಶರ್ಮಿಳಾ ನಿರಂಜನ್ ಹಾಗೂ ಸದಸ್ಯರಾದ ಲ| ಕರುಂಬಯ್ಯ, ಲ| ರೀಟಾ ಕರುಂಬಯ್ಯ, ಭವ್ಯ ಸೋಮಶೇಖರ್, ರೇಣುಕಾ ಕುಂದಲ್ಪಾಡಿ ಉಪಸ್ಥಿತರಿದ್ದರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.