Breaking News

ಬೀಟಿ ಮರ ಕಳ್ಳತನ ಪ್ರಕರಣ- ಎರಡು ರಿಕ್ಷಾಗಳ ಸಹಿತ 10 ಮಂದಿಯ ಬಂಧನ, ಮರ ವಶ

Advt_Headding_Middle
Advt_Headding_Middle

Suddi logo copy

ಚೆಂಬು ಗ್ರಾಮದಲ್ಲಿ ಬೀಟಿ ಮರಗಳನ್ನು ಕಡಿದು ಕದ್ದೊಯ್ಯುತ್ತಿದ್ದ ಪ್ರಕರಣವನ್ನು ಸಂಪಾಜೆ ವಲಯ ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿದ್ದು, ಎರಡು ರಿಕ್ಷಾಗಳ ಸಹಿತ ಮರ ಹಾಗೂ 10 ಮಂದಿಯನ್ನು ಬಂಧಿಸಿದ್ದಾರೆ. ಕಳೆದ ರಾತ್ರಿ ೧೧ ಗಂಟೆ ಸುಮಾರಿಗೆ ಸಂಪಾಜೆ ರೇಂಜರ್ ರವರ ನೇತೃತ್ವದಲ್ಲಿ ಈ ಕಾರ್ಯಾಚರನೆ ನಡೆಯಿತು. ಆರೋಪಿಗಳ ಬಂಧನ ಪ್ರಕ್ರಿಯೆ ನಡೆಯುತ್ತಿದ್ದು, ಅವರನ್ನು ಮಧ್ಯಾಹ್ನದೊಳಗೆ ಮಡಿಕೇರಿ ನ್ಯಾಯಾದೀಶರ ಮುಂದೆ ಹಾಜರು ಪಡಿಸುವ ಸಂಭವವಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.