ಕೇನ್ಯ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ

Advt_Headding_Middle
Advt_Headding_Middle

kenya navarathri copy

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕೇನ್ಯದಲ್ಲಿ ನವರಾತ್ರಿ ಉತ್ಸವ ನಡೆಯಿತು. ಪ್ರತಿದಿನ ವಿವಿಧ ದಾರ್ಮಿಕ ಕಾರ್ಯ ನಡೆದಿದ್ದು ಪ್ರತಿ ದಿನ ಸಂಜೆ ವಿವಿಧ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಸೆ. ೨೯ ಆಯಧ ಪೂಜೆ, ವಾಹನ ಪೂಜೆ, ರಂಗ ಪೂಜೆ, ನವರಾತ್ರಿ ಮುಕ್ತಾಯ, ಶಾರದಾ ವಿಸರ್ಜನೆ ನಡೆಯಿತು. ಸೆ.೩೦ ರಂದು ಆಂಜನೇಯ ದೇವರಿಗೆ ಅಲಂಕಾರ ಪೂಜೆ, ಹೊಸ ಅಕ್ಕಿ ಊಟ, ಅಕ್ಷರಾಭ್ಯಾಸ ನಡೆಯಿತು. ನೂರಾರು ಭಕ್ತರು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.