HomePage_Banner
HomePage_Banner

ಬೆಳ್ಳಾರೆ ಗ್ರಾ.ಪಂ. ಗಾಂಧಿ ಜಯಂತಿ ಆಚರಣೆ ಮತ್ತು ವಿಶೇಷ ಗ್ರಾಮ ಸಭೆ

bellare gandhi jayanthi copy

ಬೆಳ್ಳಾರೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗಾಂಧಿ ಜಯಂತಿ ಆಚರಣೆ ಮತ್ತು ಗ್ರಾಮ ಸಮೃದ್ಧಿ ಹಾಗೂ ಸ್ವಚ್ಚತಾ ಪಾಕ್ಷಿಕ ಕಾರ‍್ಯಕ್ರಮ ಮತ್ತು ಮ.ಗಾಂ.ರಾ.ಗ್ರಾ.ಉ.ಖಾತರಿ ಯೋಜನೆಯ ೨೦೧೮-೧೯ ನೇ ಸಾಲಿನ ಕ್ರಿಯಾ ಯೋಜನೆ ತಯಾರಿಸುವ ಬಗ್ಗೆ ವಿಶೇಷ ಗ್ರಾಮ ಸಭೆ ಅ.೨ ರಂದು ಜರಗಿತು.
ಗ್ರಾಮ ಸಮೃದ್ಧಿ ಹಾಗೂ ಸ್ವಚ್ಚತಾ ಪಾಕ್ಷಿಕ ಕಾರ‍್ಯಕ್ರಮದ ಅಂಗವಾಗಿ ಸ್ವಚ್ಚತಾ ಸಾಕ್ಷ್ಯ ಚಿತ್ರಾ ಪ್ರದರ್ಶಿಸಲಾಯಿತು. ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಲಿಂಗಪ್ಪ ಬೆಳ್ಳಾರೆ ಭಾಗವಹಿಸಿ ಮಾಹಿತಿ ನೀಡಿದರು. ಈ ಸಭೆಯಲ್ಲಿ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಪಂಚಾಯತ್ ಸದಸ್ಯರು ಅಂಗನವಾಡಿ ಕಾರ‍್ಯಕರ್ತೆಯರು ನೆಟ್ಟಾರು ಶಾಲಾ ಮುಖ್ಯ ಶಿಕ್ಷಕರು ಆಶಾ ಕಾರ‍್ಯಕರ್ತೆಯರು ರೋಟರಿ ಅಧ್ಯಕ್ಷರು ಜೇಸಿಐ ಬೆಳ್ಳಾರೆಯ ನೀಯೋಜಿತ ಅಧ್ಯಕ್ಷರು, ಶಿಕ್ಷಣ ಸಂಯೋಜಕರು ಗ್ರಂಥಾಲಯ ಸಿಬ್ಬಂದಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀಮತಿ ಸುನಂದ ರೈ ಬಿ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿ ಕಾರ‍್ಯಕ್ರಮ ನಿರೂಪಿಸಿದರು. ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸಿದರು. ಹಾಗೂ ಗ್ರಾಮ ಪಂಚಾಯತ್ ಮತ್ತು ರೋಟಾರ‍್ಯಾಕ್ಟ್ ಕ್ಲಬ್ ಬೆಳ್ಳಾರೆ ಟೌನ್ ಸಹಯೋಗದೊಂದಿಗೆ ಬೆಳ್ಳಾರೆ ಪೇಟೆಯಲ್ಲಿ ಸ್ವಚ್ಚತಾ ಕಾರ‍್ಯಕ್ರಮವನ್ನು ನಡೆಸಲಾಯಿತು..

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.