HomePage_Banner
HomePage_Banner

ಮಡಪ್ಪಾಡಿ ಗೋ ಪರಿವಾರ ಗ್ರಾಮ ಸಮಿತಿ ರಚನೆ

ಮಡಪ್ಪಾಡಿ ಗ್ರಾಮದಲ್ಲಿ ಇತ್ತೀಚೆಗೆ ಗೋ ಪರಿವಾರ ಗ್ರಾಮ ಸಮಿತಿ ರಚನೆ ಗೊಂಡಿತು. ಇದರ ಅಧ್ಯಕ್ಷರಾಗಿ ಮಿತ್ರದೇವ ಮಡಪ್ಪಾಡಿ ಇವರನ್ನು ಆಯ್ಕೆ ಮಾಡಲಾಗಿದೆ. ಕಾರ್ಯದರ್ಶಿಯಾಗಿ ಯತೀಶ್ ಗೊಳ್ಯಾಡಿ ಇವರು ಆಯ್ಕೆಯಾದರು.

ಸಮಿತಿಯ ಪ್ರಧಾನ ಸಂಚಾಲಕರಾಗಿ ಮುರಳೀಕೃಷ್ಣ ಭಟ್ ವಳಲಂಬೆ, ಗೌರವಾಧ್ಯಕ್ಷರಾಗಿ ಧರ್ಮಪಾಲ ತಳೂರು, ಉಪಾಧ್ಯಕ್ಷರಾಗಿ ಲೋಕಪ್ಪ ಶೀರಡ್ಕ ಆಯ್ಕೆಯಾಗಿದ್ದಾರೆ. ಸದಸ್ಯರುಗಳಾಗಿ ಹೆಚ್. ಬಿ ಜಯರಾಮ, ಎನ್ ಟಿ ಹೊನ್ನಪ್ಪ, ಚಂದ್ರಶೇಖರ ಗೊಳ್ಯಾಡಿ, ವಿನೋದ್ ಪೂಂಬಾಡಿ, ಸಚಿನ್ ಬಳ್ಳಡ್ಕ, ವಿನಯ ಕುಮಾರ್ ಮುಳುಗಾಡು, ಕರುಣಾಕರ ಪಾರೆಪ್ಪಾಡಿ, ಶ್ರೀಧರ ಅಂಬೆಕಲ್ಲು, ಸೋಮಶೇಖರ ಕೇವಳ ಆಯ್ಕೆಯಾದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.