Breaking News

ಕವಿ ಸತ್ಯನ್ ದೇರಾಜೆ ವಿಧಿವಶ

Advt_Headding_Middle
Advt_Headding_Middle

ಸುಳ್ಯದ ಖ್ಯಾತ ಕವಿ, ಸಾಹಿತಿ, ಸತ್ಯನ್ ದೇರಾಜೆ ವಿಧಿವಶರಾಗಿದ್ದಾರೆ. ಅವರಿಗೆ ೬೫ವರ್ಷ ವಯಸ್ಸಾಗಿತ್ತು, ಸೋಮವಾರ ದಿಢೀರ್ ಅಸೌಖ್ಯಕ್ಕೆ ಒಳಗಾಗಿ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದ ಹಿನ್ನಲೆಯಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ. ಮೃತರು ಪತ್ನಿ ಹಾಗೂ ಬೆಂಗಳೂರಿನಲ್ಲಿ ಪತ್ರಕರ್ತರಾಗಿರುವ ದುಶ್ಯಂತ್ ದೇರಾಜೆಯವರನ್ನು ಅಗಲಿದ್ದಾರೆ. ನಾಡಿನ ಸಾರಸ್ವತ ವಲಯದಲ್ಲಿ ತನ್ನ ಬರಹಗಳಿಂದ ಹೆಸರು ಮಾಡಿದ್ದ ಸತ್ಯನ್ ದೇರಾಜೆಯವರು ಹಲವು ಕವಿಗೋಷ್ಠಿಗಳಲ್ಲಿ ಅಧ್ಯಕ್ಷ ಪೀಠವನ್ನು ಅಲಂಕರಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.