ನೈಮ ಜ್ಯೂಸ್ ಗ್ಯಾಲರಿ ಶುಬಾರಂಭ

ಸುಳ್ಯದ ಗಾಂಧಿನಗರದ ಗ್ಲೋಬಲ್ ಟ್ರೇಡ್ ಸೆಂಟರ್‌ನಲ್ಲಿ ನಾಸಿರ್ ಹಾಗೂ ಶಿಯಾಬ್ ಪೆರಾಜೆಯವರ ಮಾಲಕತ್ವದ ನೈಮ ಜ್ಯೂಸ್ ಗ್ಯಾಲರಿಯು ನ.೨೭ರಂದು ಶುಭಾರಂಭಗೊಂಡಿತು. ಹಿರಿಯರಾದ ಪಿ.ಕೆ ಮಹಮ್ಮದ್ ಪೆರಾಜೆ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯ ಉಮ್ಮರ್, ಹಸೈನಾರ್ ಪಿ.ಬಿ, ಟ್ರೇಡ್ ಸೆಂಟರ್‌ನ ಮಾಲಕರಾದ ಅಬ್ಬಾಸ್, ಸಿದ್ಧಿಕ್ ನಂಬರ್‌ಮೂಲೆ ಪೆರಾಜೆ, ಆಶ್ರಪ್ ಸ್ಟೀಲ್ ಪೇರಾಜೆ ಉಪಸ್ಥಿತರಿದ್ದರು. ಇಲ್ಲಿ ಪ್ರೆಶ್ ಕೂಲ್‌ಡ್ರೀಂಕ್ಸ್, ಹಾಟ್‌ಡ್ರಿಂಕ್ಸ್ ಮತ್ತು ಸ್ಯ್ನಾಕ್ಸ್ ಐಟಂಗಳು ಲಭ್ಯವಿರುವುದಾಗಿ ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *