ವಿಕಲಚೇತನರ ಕಣ್ಮಣಿಯಾದ ಪಿ.ವಿ.ಸುಬ್ರಮಣಿ

ತನ್ನ ವಿವಾಹ ಸಮಾರಂಭದಲ್ಲಿ ಬಡ ಅರ್ಹ ವಿಕಲಚೇತನರಿಬ್ಬರಿಗೆ ಸುಲಭ ಚಲಿಸಲು ಗಾಲಿಕುರ್ಚಿ ವಿತರಿಸಿದ ಅಪರೂಪ ಕಾರ್ಯ ಸಂಪಾಜೆ ಗ್ರಾಮದ ಕಲ್ಲುಗುಂಡಿ ನೆಲ್ಲಿಕುಮೇರಿ ಎಂಬಲ್ಲಿ ನ.೨೬ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಪಿ.ವಿ.ಸುಬ್ರಮಣಿಯವರ ವಿವಾಹ ಕಾರ್ಯಕ್ರಮದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀದೀಪ್, ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಊರಿನ ಪ್ರಮುಖರಾದ ಸೋಮಶೇಖರ ಕೊಯಿಂಗಾಜೆ, ಜಿ.ಕೆ.ಹಮೀದ್, ಮಹಮ್ಮದ್ ಕುಂಞಿ ಗೂನಡ್ಕ, ವಿ.ರಾಜು ನೆಲ್ಲಿಕುಮೇರಿ, ಶಂಕರ್ ಪೆರಾಜೆ ಮೊದಲಾದವರಿದ್ದರು

About The Author

Related posts

Leave a Reply

Your email address will not be published. Required fields are marked *