ಮುರುಳ್ಯ ಹುದೇರಿಯ ಮಹಮ್ಮದ್ ರೈಸ್ ಮತ್ತು ರಿಜಾಸ್‌ಗೆ ಕರಾಟೆಯಲ್ಲಿ ಪ್ರಥಮ ಸ್ಥಾನ

ಕಡಿಹೈ ಮಾರ್ಷಲ್ ಅಕಾಡೆಮಿ ವಿದ್ಯಾರಶ್ಮಿ ವಿದ್ಯಾಲಯ ಸವಣೂರಿನಲ್ಲಿ ನ.೧೮ ಮತ್ತು೧೯ ರಂದು ಹಮ್ಮಿಕೊಂಡಿದ್ದ
ರಾಜ್ಯ ಮಟ್ಟದ ಇಂಟರ್ ಡೋಜೋ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ವೈಯಕ್ತಿಕ ಟೀಂ ಕಟಾ ಮತ್ತು ಕುಮಿಟೆಯಲ್ಲಿ
ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಅವಳಿ ವಿದ್ಯಾರ್ಥಿಗಳಾದ ಮಹಮ್ಮದ್ ರೈಸ್ ಮತ್ತು ರಿಜಾಸ್ ಪ್ರಥಮ ಸ್ಥಾನಿಯಾಗಿದ್ದಾನೆ.


ಇವರು ಮುರುಳ್ಯ ಗ್ರಾಮದ ಹುದೇರಿ ರಶೀದ್ ಹುದೇರಿ ಮತ್ತು ಸಾರಾ ದಂಪತಿಯ ಪುತ್ರ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.