ಶ್ರೀ ಸದಾಶಿವ ವೇದಪಾಠ ಶಾಲೆ ವತಿಯಿಂದ ಶ್ರೀ ದುರ್ಗಾನಮಸ್ಕಾರ- ಚಂಡಿಕಾ ಹೋಮ-ಗೋ ಪೂಜಾ ಕಾರ್ಯಕ್ರಮ


ಬೆಳ್ಳಾರೆ ಶ್ರೀ ಸದಾಶಿವ ವೇದ ಪಾಠ ಶಾಲೆ ಹಾಗೂ ಶ್ರೀ ಸದಾಶಿವ ಶಿಶುಮಂದಿರ ಇದರ ವತಿಯಿಂದ ಸಾರ್ವಜನಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ, ಶ್ರೀ ಚಂಡಿಕಾ ಹೋಮ ಮತ್ತು ಗೋ ಪೂಜಾ ಕಾರ್ಯಕ್ರಮವು ಅಜಪಿಲ ಶ್ರೀ ಮಹಾಲಿಂಗೇಶ್ವರ ಸಭಾಭವನ ಬೆಳ್ಳಾರೆಯಲ್ಲಿ ಜರಗಿತು.

ಪೂಜಾ ಕಾರ್ಯಕ್ರಮದ ನೇತೃತ್ವವನ್ನು ವೇ ಮೂ.ಶಾಂತಕುಮಾರ ಕಾಯರ, ವೇ ಮೂ.ಮಹೇಶ್ ಚೂಂತಾರು ವೇ ಮೂ.ಗಣೇಶ್ ಭಟ್ ಮಾಡಾವು, ವೇ ಮೂ.ಬಾಲಸುಬ್ರಹ್ಮಣ್ಯ ಭಟ್ ವಹಿನಿ, ಅಷ್ಟಾವಧಾನ ಸೇವೆಯೊಂದಿಗೆ ನೆರವೇರಿತು. ಈ ಸಂದರ್ಭದಲ್ಲಿ ಶ್ರೀ ಸದಾಶಿವ ಚಾರಿಟೆಬಲ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ವಿ.ಯಸ್. ಚಿದಾನಂದ ರಾವ್, ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಜೋಶಿ, ಕುರುಂಬುಡೇಲು ಮಹಾಲಿಂಗ ಭಟ್ ಇನ್ನಿತರ ಗಣ್ಯರು, ಸೇವಾರ್ಥಿಗಳು ಉಪಸ್ಥಿತರಿದ್ದರು.


About The Author

Related posts

Leave a Reply

Your email address will not be published. Required fields are marked *