ಕೇರ್ಪಡ : ಮಹಿಷಮರ್ದಿನಿ ದೇವಸ್ಥಾನದಲ್ಲಿ ಜಾತ್ರೋತ್ಸವ ಗೊನೆ ಮುಹೂರ್ತ

ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷರ್ದಿನಿ ದೇವಸ್ಥಾನದಲ್ಲಿ ಡಿ. 14-15 ರ ಗುರುವಾರ ಮತ್ತು ಶುಕ್ರವಾರ ವರ್ಷಾವಧಿ ಜಾತ್ರೋತ್ಸವ ನಡೆಯಲಿರುವುದು. ಆ ಪ್ರಯುಕ್ತ ಡಿ. 7 ರಂದು ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಬೈಪಡಿತ್ತಾಯರ ಪೂಜಾ ವಿಧಿವಿಧಾನದೊಂದಿಗೆ ಗೊನೆ ಮುಹೂರ್ತ ನಡೆಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಕ್ಷಯ ಆಳ್ವ ನಿರುಡೇಲು, ಸದಸ್ಯರಾದ ನಾಗೇಶ್ ನೂಜಾಡಿ, ನವೀನ್‌ಕುಮಾರ್ ಬಿ.ಎಸ್. ಬೊಳ್ಕಜೆ, ಪಿ.ಡಿ.ಯತೀಂದ್ರನಾಥ ರೈ ನಾಗನಕಜೆ, ದೇರಣ್ಣ ರೈ ಕಿನ್ಯಾಳ, ರಮಾನಂದ ರೈ ಪೊಳೆಂಜ, ದಿನಕರ ಗೌಡ ಬೊಳ್ಕಜೆ, ಚಂದ್ರಶೇಖರ ಗೌಡ ಬೊಳ್ಕಜೆ, ಚೆನ್ನಪ್ಪ ಗೌಡ ಕೇರ್ಪಡ, ಗುಣವತಿ ನಾವೂರು, ರಾಮಚಂದ್ರ ಪೂಜಾರಿ ನೂಜಾಡಿ, ಚಂದ್ರಶೇಖರ ಗೌಡ ಕೇರ್ಪಡ, ಪದ್ಮಯ್ಯ ಗೌಡ ಕೊಳಂಬಳ, ಪ್ರಜ್ವಲ್ ಬೊಳ್ಕಜೆ, ಆಸ್ತಿಕ್ ಬೊಳ್ಕಜೆ, ಸುಂದರ ಗೌಡ ಕೇರ್ಪಡ, ಜತ್ತಪ್ಪ ಗೌಡ ಕಾಪೆಜಾಲು ಮೊದಲಾದವರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *