HomePage_Banner
HomePage_Banner

ಪಂಜ : ಗೀತ ಗಾಯನ ಗೋಷ್ಠಿ

ವನಿತಾ ಮಹಿಳಾ ಸಮಾಜ ಪಂಜ,ಕನ್ನಡ ಸಂಸ್ಕೃತಿ ಇಲಾಖೆ ಮಂಗಳೂರು ಇವರ ಆಶ್ರಯದಲ್ಲಿ ಪಂಜ ಶ್ರೀ ಶಾರದಾಂಭಾ ಭಜನಾ ಮಂದಿರದಲ್ಲಿ ಡಿ.೧೦.ರಂದು ಗೀತ ಗಾಯನ ಗೋಷ್ಠಿ ಜರುಗಿತು. ಕಾರ‍್ಯಕ್ರಮವನ್ನು ಗ್ರಾ.ಪಂ.ಸದಸ್ಯೆ ಸವಿತಾ ಕೆರೆಮೂಲೆ ಉದ್ಘಾಟಿಸಿದರು. ವನಿತಾ ಮಹಿಳಾ ಸಮಾಜದ ಅಧ್ಯಕ್ಷೆ ಚಂದ್ರಾವತಿ ಹೊನ್ನಪ್ಪ ಚಿದ್ಗಲ್ಲು ಅಧ್ಯಕ್ಷತೆ ವಹಿಸಿದ್ದರು.ಅತಿಥಿಯಾಗಿ ಶಾರದಾಂಭಾ ಭಜನಾ ಮಂದಿರ ಗೌರವಾಧ್ಯಕ್ಷ ಮಹಾಲಿಂಗ ಸಂಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ‍್ಯಕ್ರಮದಲ್ಲಿ ಸತ್ಯಕಲಾ ಗುಂಡಡ್ಕ ಪ್ರಾರ್ಥಿಸಿದರು.ರತ್ನಾವತಿ ಬೊಳ್ಳಾಜೆ ಮತ್ತು ತುಳಸಿ ಚೀಮುಳ್ಳು ನಿರೂಪಿಸಿದರು.ಹೇಮಲತಾ ಜನಾರ್ಧನ ವಂದಿಸಿದರು. ಬಳಿಕ ವಿಮಲಾ ನಾಗತೀರ್ಥ ಮತ್ತು ಬಳಗದವರಿಂದ ಗೀತ ಗಾಯ ಜರುಗಿತು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.