ಬೆಳ್ಳಾರೆ ಪೇಟೆಯಲ್ಲಿ ಅಪಘಾತ: ೧೦೮ ವಾಹನ ಇಲ್ಲದೆ ಗಾಯಾಳು ರಸ್ತೆಯಲ್ಲಿ ಬಾಕಿ

ಚಾಲಕನ ನಿಯಂತ್ರಣ ತಪ್ಪಿ ಕಾರುಗಳ ನಡುವೆ ಮುಖಾಮುಖಿ ಹೊಡೆದ ಘಟನೆ ಬೆಳ್ಳಾರೆಯಲ್ಲಿ ನಡೆದಿದೆ. ಪರಿಣಾಮ ಚಾಲಕರಿಗೆ ಅಲ್ಪ ಸ್ವಲ್ಪ ಗಾಯಗಳಾಗಿದೆ. ಇದೇ ವೇಳೆ ಬೆಳ್ಳಾರೆ ಪೇಟೆಯಲ್ಲಿ ನೊರೆಂಟು  ವಾಹನ ಇಲ್ಲದ ಕಾರಣ ಗಾಯಳು ರೋಡಿನಲ್ಲಿಯೇ ಬಾಕಿಯಾಗುವ ಪರಿಸ್ಥಿತಿ ಉಂಟಾಯಿತು. ನಂತರ ಖಾಸಗಿ ವಾಹನದ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಕುರಿತು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.