ಪ್ರಜ್ವಲ್-ಅಂಕಿತಾ

ಬಾಳಿಲ ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕರಾಗಿರುವ ಕೇನಡ್ಕ ಆನಂದ ಗೌಡರ ಪುತ್ರಿ ಅಂಕಿತಾರವರ ನಿಶ್ಚಿತಾ ರ್ಥವು ಚಿಕ್ಕಮಂಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕೆರೆಗದ್ದೆ ದಿ. ಉಮೇಶ್ ಗೌಡರ ಪುತ್ರ ಪ್ರಜ್ವಲ್ ಗೌಡರೊಂದಿಗೆ ಡಿ.28 ರಂದು ವಧುವಿನ ಮನೆಯಲ್ಲಿ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.