Breaking News

ಎಡಮಂಗಲದಲ್ಲಿ ಮರಳು ಸಾಗಿಸುತ್ತಿದ್ದ ಪಿಕಪ್ ಪೊಲೀಸ್ ವಶ

ಎಡಮಂಗಲ ಗ್ರಾಮದ ನಾಕೂರು ಗಯ ಎಂಬಲ್ಲಿ ಹೊಳೆಯಿಂದ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾಗ ಪಿಕಪ್ ವಾಹನವನ್ನು ಬೆಳ್ಳಾರೆ ಪೊಲೀಸರು ಜ.೩ರಂದು ವಶಪಡಿಸಿಕೊಂಡಿದ್ದಾರೆ. ಮರಳು ಸಾಗಿಸುತ್ತಿದ್ದ ಪ್ರದೀಪ್ ಎಡಮಂಗಲ ಮತ್ತು ದಿನೇಶ್ ಕೆ. ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.